Bharata

ಅಖಿಲೇಶ್- ಕಾಂಗ್ರೆಸ್ ಸೀಟು ಜಗಳ: The Yogi Factor Explained.!

ಅಖಿಲೇಶ್- ಕಾಂಗ್ರೆಸ್ ಸೀಟು ಜಗಳ: The Yogi Factor Explained.!
ದೇಶದಲ್ಲೇ ಅತಿ ಹೆಚ್ಚು ಜನ್ರನ್ನ ಹೊಂದಿರುವ ಹಾಗೂ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ(Uttar Pradesh) ಮುಂದಿನ ವರ್ಷ ಚುನಾವಣೆಗಳು ನಡೆಯಲಿವೆ.. ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನ ಹಿಡಿಯೋದಕ್ಕೆ ಬಿಜೆಪಿ(BJP) ಸಕಲ ಸಿದ್ದತೆಗಳನ್ನ ಮಾಡಿಕೊಳ್ತಾ ಇದೆ. ಎನ್​ಡಿಎ(NDA) ಮಿತ್ರಪಕ್ಷಗಳಿಗೂ ಕೂಡ ಅಗತ್ಯ ಸೀಟ್​ಗಳನ್ನ ಬಿಟ್ಟು ಕೊಡುವ ಮನಸ್ತಿತಿಯಲ್ಲಿ ಬಿಜೆಪಿ(BJP) ಇದೆ. ಈ ಮೂಲಕ ಯಾವುದೇ ಗೊಂದಲವಿಲ್ಲದೇ ಈ ಬಾರಿಯೂ ಉತ್ತರ ಪ್ರದೇಶದಲ್ಲಿ(Uttar Pradesh) ಯೋಗಿ(Yogi adityanath) ಸರ್ಕಾರವೇ ಇರೋ ಹಾಗೆ ಮಾಡುವ ತಯಾರಿ ನಡೆದಿದೆ. ಆದ್ರೆ ವಿಪಕ್ಷಗಳಲ್ಲಿ ಮಾತ್ರ ಒಮ್ಮತ ಕಾಣ್ತ ಇಲ್ಲಾ. ದೇಶದಲ್ಲಿ ಬಳಲಿ ಬೆಂಡಾಗಿದ್ದ ಕಾಂಗ್ರೆಸ್(Congress) 2024ರ ಲೋಕಸಭಾ ಚುನಾವಣೆ ನಂತ್ರ ಚಿಗುರಿಕೊಂಡಿರೋದ್ರಿಂದ ಉತ್ತರ ಪ್ರದೇಶದಲ್ಲಿ(Uttar Pradesh) ನಮಗೆ 200 ಸೀಟ್​ಗಳನ್ನ ಎಸ್​ಪಿ ಬಿಟ್ಟು ಕೊಡಬೇಕು ಅನ್ನೋ ಬೇಡಿಕೆಯನ್ನ ಮುಂದಿಟ್ಟಿದೆ. ಆದ್ರೆ ಎಸ್ಪಿ(SP) ನಾಯಕರು ಒಂದೈವತ್ತು ಸೀಟ್​ಗಳನ್ನ ಅಖೀಲೇಶ್(Akhilesh Yadav) ಕೊಡಬಹುದು ಅನ್ನೊ ಮಾತುಗಳನ್ನ ಆಡ್ತಾ ಇದ್ದಾರೆ. ಹಾಗಾದ್ರೆ ಏನಿದು ಉತ್ತರ ಪ್ರದೇಶ ಚುನಾವಣೆಯ(U.P Elections) ಕಥೆ.? ಈ ಬಾರಿ ವಿಧಾನಸಭಾ ಕಣಕ್ಕೆ ಇಳಿಯದೇ ಅಖಿಲೇಶ್ ಯಾದವ್ ಮೂಖ್ಯಮಂತ್ರಿ ಆಗ್ತಾರಾ.? ಬಿಜೆಪಿಗೆ(BJP) ಯೋಗಿ(Yogi) ಮತ್ತು ಮೋದಿ(Modi) ಬಲವನ್ನೇ ನೆಚ್ಚಿಕೊಂಡಿದ್ಯ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.