Global Affairs

ಅಲ್ಲಿ ಸುಟ್ಟು ಕರಕಲಾಗಿದ್ದು ಅದೆಷ್ಟು ಕಾಡು?: Indonesia Wild Fire.!

ಅಲ್ಲಿ ಸುಟ್ಟು ಕರಕಲಾಗಿದ್ದು ಅದೆಷ್ಟು ಕಾಡು?: Indonesia Wild Fire.!
ಅದು ಸೆಪ್ಟಂಬರ್ 4, 2026. ಸಿಂಗಪೂರ್​ನಲ್ಲಿದ್ದ ವ್ಯಕ್ತಿಯೊಬ್ಬರು ಬೆಳ್ಳಂಬೆಳಗ್ಗೆ ಗಾಬರಿಯಾಗಿಬಿಟ್ಟಿದ್ರು. ಅವ್ರ ಮನೆಯ ಸುತ್ತಲೂ ಹೊಗೆ.. ಎಲ್ಲೋ ಬೆಂಕಿ ಬಿದ್ದಿರಬೇಕು ಅನ್ನೊ ಭಯದಲ್ಲೇ ಹೊರ ಬಂದ ಅವ್ರು, ಆ ನಂತ್ರ ಅಚ್ಚರಿಗೆ ಈಡಾದ್ರು. ಯಾಕಂದ್ರೆ ಅಲ್ಲಿ ಹತ್ತಿರದಲ್ಲೇಲ್ಲೂ ಬೆಂಕಿ ಅನಾಹುತ ಆಗಿರಲಿಲ್ಲಾ. ಹಾಗಾದ್ರೆ ಅಲ್ಲಿ ಹೊಗೆ ಬಂದಿದ್ದಾದ್ರು ಹೇಗೆ.? ಸಿಂಗಪುರ್ನಲ್ಲಿ ಯಾವತ್ತೂ ಇಲ್ಲದಷ್ಟು ವಾಯು ಮಾಲಿನ್ಯ ಅವತ್ತು ಕಂಡು ಬಂದಿದ್ದು ಹೇಗೆ.? ಈ ಅನುಮಾನ, ಕುತೂಹಲ ಅವರೊಬ್ಬರಿಗೆ ಮಾತ್ರ ಬರಲಿಲ್ಲ, ಬದಲಾಗಿ ಬಹಳಷ್ಟು ಮಂದಿ ಸಿಂಗಪೂರ್ ಪ್ರಜೆಗಳು ಕೂಡ ಹಾಗೇ ಅಂದುಕೊಂಡ್ರು. ಫೈನಲಿ ಆ ಹೊಗೆಯ ಮೂಲವನ್ನ ಹುಡುಕುವ ಕೆಲಸ ಶುರುವಾಯ್ತು. ಕೆಲವೇ ನಿಮಿಷಗಳಲ್ಲಿ ಆ ಹೊಗೆ ಎಲ್ಲಿಂದ ಬರ್ತಾ ಇದೆ ಅನ್ನೋದು ಪತ್ತೆ ಮಾಡಲಾಯ್ತು. ಅದು ಸಿಂಗಪೂರ್​ನಲ್ಲಿ ಬಿದ್ದಿದ್ದ ಬೆಂಕಿ ಅಲ್ಲಾ, ಬದಲಾಗಿ ಪಕ್ಕದಲ್ಲಿನ ಇಂಡೊನೇಶಿಯಾದಲ್ಲಿನ ಬೆಂಕಿ ಸಿಂಗಪೂರ್​ಗೆ ಹೊಗೆಯನ್ನ ಹೊತ್ತು ತಂದಿತ್ತು. ಹಾಗಾದ್ರೆ ಇಂಡೋನೇಶಿಯಾದಲ್ಲಿ ಆ ಪಾಟಿ ಬೆಂಕಿ ಬಿದ್ದಿದ್ದಾದ್ರು ಹೇಗೆ.? ಅದಕ್ಕೆ ಕಾರಣ ಏನು.? ಆ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಅಮೂಲ್ಯ ಸಂಪತ್ತು ಯಾವುದು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.