UCC ಇದೇನು ಹೇಳಿದ್ರು ಅಮಿತ್ ಶಾ: Amit Shah UCC Plan.!
ಯುಸಿಸಿ ಅಥವಾ ಏಕರೂಪ ನಾಗರಿಕ ಸಂಹಿತೆಯ ವಿಷಯ ಮತ್ತೆ ಸುದ್ದಿಗೆ ಬರ್ತಾ ಇದೆ. 2029ರ ಲೋಕಸಭಾ ಚುನಾವಣೆಗೂ ಮೊದಲು ಯುಸಿಸಿ ಜಾರಿಗೆ ಬರೋ ಹಾಗೆ ನೋಡಿಕೊಳ್ತೀವಿ, ಅಟ್ ಲೀಸ್ಟ್ ಬಿಜೆಪಿ ಅಧಿಕಾರದಲ್ಲಿರೋ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಯುಸಿಸಿ ಜಾರಿಗೆ ಬಂದು ಬಿಡುತ್ತೆ
ಅಂತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದಾರೆ. ಹಾಗಾದ್ರೆ, ಯುಸಿಸಿಯನ್ನ ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಮೂಲಕ ಅಲ್ಲದೇ ರಾಜ್ಯಗಳ ಮೂಲಕ ಜಾರಿಗೆ ತರೋದಕ್ಕೆ ಯಾಕೆ ಹೋಗ್ತಾ ಇದೆ..? ಈ ಯುಸಿಸಿ ಜಾರಿಯಲ್ಲಿರೋ ನಿಜವಾದ ಸವಾಲುಗಳೇನು..? ಬಿಜೆಪಿ ಮಿತ್ರ ಪಕ್ಷಗಳು ಇದಕ್ಕೆ ಸಿದ್ದ ಇವೆಯಾ..? ಏಕರೂಪ ನಾಗರಿಕ ಸಂಹಿತೆ ಅಂದರೇನು..? ಅದರ ಅಗತ್ಯಾ ಏನಿದೆ..? ಅದನ್ನ ಪ್ರತಿಪಕ್ಷಗಳು ಯಾವ ಕಾರಣಕ್ಕೆ ವಿರೋಧಿಸ್ತಾ ಇವೆ.? ಈಗಾಗಲೇ ಅದು
ಯಾವ ರಾಜ್ಯದಲ್ಲಿ ಜಾರಿಯಲ್ಲಿದೆ ಅನ್ನೋ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋದಕ್ಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.