ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ: Bennu Asteroid Explained.!
ಭೂಮಿ ಆತಂಕಕ್ಕೆ ಒಳಗಾಗ್ತಾ ಇದೆ.. ಅಲ್ಲಿ ಸ್ವಲ್ಪ ಯಾಮಾರಿದ್ರೂ, ಅಣ್ವಸ್ತ್ರ ಸ್ಫೋಟದ 24 ಪಟ್ಟು ದೊಡ್ಡದಾದ ಮಹಾಸ್ಫೋಟ ಭೂಮಿಯ ಮೇಲೆ ಉಂಟಾಗುತ್ತೆ. ಅಂಥದ್ದೊಂದು ಮಹಾನ್ ಸ್ಪೋಟಕ್ಕೆ ಇನ್ನು ಕೆಲ ವರ್ಷಗಳು ಮಾತ್ರ ಬಾಕಿ ಇವೆ. ಅದನ್ನ ಹೇಗಾದ್ರೂ ಮಾಡಿ ತಪ್ಪಿಸಬೇಕು ಅಂತಾ ನಾಸಾ ಸೇರಿದಂತೆ ಸಾಕಷ್ಟು ಬಾಹ್ಯಾಕಾಶ ಸಂಸ್ಥೆಗಳು ಪ್ರಯತ್ನ ಆರಂಭಿಸಿವೆ.. ಇಲ್ಲಿ ಭೂಮಿಯ ಬೆನ್ನು ಬೀಳ್ತಾ ಇರೋದು ಒಂದು ಕ್ಷುದ್ರಗ್ರಹ. ಅದು ಅತ್ಯಂತ ವೇಗವಾಗಿ ಭೂಮಿಯ ಕಡೆ ಧಾವಿಸಿ ಬರ್ತಾ ಇದೆ.. ಅದರ ಹೆಸರು ಬೆನ್ನು.. ಹಾಗಾದ್ರೆ, ಈ ಕ್ಷುದ್ರ ಗ್ರಹ ಬೆನ್ನು ಭೂಮಿಯ ಬೆನ್ನು ಹತ್ತತಾ ಇರೋದು ಯಾಕೆ..? ಇದು ಅಕಸ್ಮಾತ್ ಭೂಮಿಗೆ ಅಪ್ಪಳಿಸಿದ್ರೆ ಏನಾಗುತ್ತೆ ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.