Global Affairs

ಪಾಕಿಗೆ ಬ್ಯಾಡ್ ಫ್ರೈಡೇ.. ಮಸೀದಿಯಲ್ಲಿ ಸ್ಫೋಟ: Deadly blast hits Mosque in Pakistan.!

ಪಾಕಿಗೆ ಬ್ಯಾಡ್ ಫ್ರೈಡೇ.. ಮಸೀದಿಯಲ್ಲಿ ಸ್ಫೋಟ: Deadly blast hits Mosque in Pakistan.!
ಪಾಕಿಸ್ತಾನದ ಪಾಲಿಗೆ ಜುಮ್ಮಾಕೆ ದಿನ್ ಬ್ಯಾಡ್ ಫ್ರೈಡೇ ತರ ಬದಲಾಗಿದೆ. ಅಲ್ಲಿನ ಕೈಬರ್ ಪಕ್ತುಂಕವಾದಲ್ಲಿನ ಕೋಹಟ್ ಜಿಲ್ಲೆಯಲ್ಲಿ ಓಲ್ಡ್ ಪೊಲೀಸ್ ಲೈನ್ನಲ್ಲಿನ ಮಸೀದಿಯಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು ಸುಮಾರು 20ಕ್ಕೂ ಹೆಚ್ಚು ಮಂದಿ ಸಾವಿಗಿಡಾಗಿದ್ದಾರೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅಂತ ಹೇಳಲಾಗ್ತಾ ಇದೆ. ಈ ಸಾವು ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗು ಸಾಧ್ಯತೆಗಳು ಇವೆ. ಇನ್ನು ಈ ದಾಳಿ ಮಾಡಿರೋದು ಇತಿಹಾದುಲ್ ಮುಜಾಹಿದೀನ್ ಅನ್ನೋ ಹೊಸ ಉಗ್ರ ಸಂಘಟನೆ ಹಾಗಾದರೆ ಈಗ ಯಾಕೆ ಪಾಕಿಸ್ತಾನದಲ್ಲಿ ಮತ್ತೊಂದು ದಾಳಿ.? ಪಾಕಿಸ್ತಾನ ತೈಲ ಸಂಕಷ್ಟಕ್ಕೆ ತುತ್ತಾಗಿ ಲಾಕ್ಡೌನ್ ಅನ್ನ ಘೋಷಣೆ ಮಾಡಿರುವ ಸಂದರ್ಭದಲ್ಲಿ ಅಲ್ಲಿ ಇದೆಂತ ಶುಕ್ರವಾರದ ದಾಳಿಗಳು ಬನ್ನಿ ನೋಡೋಣ. ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.