Global Affairs

ಸಮರಭ್ಯಾಸದಲ್ಲೇ ಟ್ಯಾಂಕ್ ಸ್ಪೋಟ: Bangladesh T-59 Tank Blast.!

ಸಮರಭ್ಯಾಸದಲ್ಲೇ ಟ್ಯಾಂಕ್ ಸ್ಪೋಟ: Bangladesh T-59 Tank Blast.!
ಬಾಂಗ್ಲ ದೇಶದ Hathazari Field Firing Range in Chattogram ಚಿತ್ತಗ್ರಾಮದ ಹತಾಝಾರಿ ಫೈರಿಂಗ್ ರೇಂಜ್ನಲ್ಲಿ ಘೋರ ದುರಂತ ಸಂಭವಿಸಿದೆ. ಅಲ್ಲಿ ಬಾಂಗ್ಲದೇಶದ ಟಿ-59 ಟ್ಯಾಂಕ್ ಸ್ಪೋಟಗೊಂಡಿದೆ. ಸಮರಭ್ಯಾಸದ ನಡುವೆ ಟಿ 59 ಶೂಟಿಂಗ್ ಅಭ್ಯಾಸ ನಡೆಸುಸ್ತಾ ಇತ್ತು. ಈ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಆ ಟ್ಯಾಂಕ್ ಸ್ಪೋಟಗೊಂಡಿದೆ. ಅಲ್ಲಿ ಇಬ್ಬರು ಬಾಂಗ್ಲಾದೇಶಿ ಯೋಧರು ಮೃತ ಪಟ್ರೆ, ಒಬ್ಬ ಆಫಿಸರ್ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಆಧಿಕಾರಿಗೆ ಢಾಕದ Combined Military Hospital (CMH) ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಕೊಡಲಾಗ್ತಾ ಇದೆ. ಇನ್ನು ಈ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿರುವ ಬಾಂಗ್ಲದೇಶಿ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರೇಟ್ ಈ ಸ್ಪೋಟಕ್ಕೆ ಕಾರಣ ಏನು ಅನ್ನೊದು ಸದ್ಯಕ್ಕೆ ತಿಳಿದು ಬಂದಿಲ್ಲ. ಆದ್ರೆ ಅಲ್ಲಿ ಸ್ಪೋಟ ಸಂಭವಿಸಿರೋದು ಹೇಗೆ ಅನ್ನೋದ್ರ ತನಿಖೆಯಂತೂ ನಡೆಯುತ್ತೆ ಅಂತ ಹೇಳಿದೆ..
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.