Global Affairs

ಭಾರತಕ್ಕೆ ಮತ್ತೆ ಮೋಸ ಮಾಡ್ತಾ ಮಾಲ್ಡೀವ್ಸ್?: India-Maldives Relationship.!

ಭಾರತಕ್ಕೆ ಮತ್ತೆ ಮೋಸ ಮಾಡ್ತಾ ಮಾಲ್ಡೀವ್ಸ್?: India-Maldives Relationship.!
ಹಂದಿ ಚರ್ಮಾನ ತಂದು ಎಷ್ಟು ದಿನ ಬೇಕದ್ರೂ ಉಜ್ಜೀ ಉಜ್ಜೀ ತೊಳೆದ್ರೂ, ಅದರ ಬಣ್ಣ ಬದಲಾಗಿ ಅದು ಮೊಲದ ಚರ್ಮದ ಥರಾ ಆಗೋದಿಲ್ಲ. ಹಾಗೇ ಕೆಲ ಮನುಷ್ಯರೂ ಕೂಡಾ, ನೀವು ಅವರಿಗೆ ಏನೇ ಸಹಾಯ ಮಾಡಿ, ಅವರ ಕಷ್ಟಗಳಲ್ಲಿ ಎಷ್ಟೇ ಕೈ ಹಿಡೀರಿ, ಅವರು ತಮ್ಮ ರಿಜಿನಲ್ ಬುದ್ದಿ ಬಿಡೋದಿಲ್ಲ. ಈಗ ಮಾಲ್ಡೀವ್ಸ್ ವಿಷಯದಲ್ಲಿ ಮತ್ತೆ ಹಾಗೇ ಆಗಿದೆ. ಎರಡು ವರ್ಷಗಳ ಹಿಂದೆ ಮಾಲ್ಡೀವ್ಸ್ ಒಂದು ಬಂದರನ್ನ ಜಂಟಿಯಾಗಿ ಅಭಿವೃದ್ಧಿ ಮಾಡೋ ಬಗ್ಗೆ, ಭಾರತದ ಜೊತೆ ಒಪ್ಪಂದಕ್ಕೆ ಮುಂದಾಗಿತ್ತು. ಆ ಬಗ್ಗೆ ಎರಡೂ ದೇಶಗಳು ಜಂಟಿಯಾಗಿ ಘೋಷಣೆಯನ್ನೂ ಮಾಡಿದ್ವು. ಆದ್ರೆ ಈಗ ಅದೇ ಬಂದರು ಅಭಿವೃದ್ಧಿ ಯೋಜನೆಯನ್ನ ಭಾರತದಿಂದ ತಪ್ಪಿಸಿ ಚೈನಾಗೆ ಕೊಡೋ ಮೂಲಕ ಮತ್ತೆ ಮಾಲ್ಡೀವ್ಸ್ ಭಾರತಕ್ಕೆ ಮೋಸ ಮಾಡ್ತಾ ಇದೆ. ಹಾಗಾದ್ರೆ ಯಾವುದು ಆ ದ್ವೀಪ.? ಅಲ್ಲಿ ಚೈನಾ ಏನು ಮಾಡೋದಕ್ಕೆ ಹೋಗುತ್ತೆ.? ಇದು ಭಾರತಕ್ಕೆ ಯಾಕೆ ಕಳವಳವನ್ನುಂಟು ಮಾಡ್ತಾ ಇದೆ.? ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಕ್ರೆಡಿಟ್ ರೇಟಿಂಗ್​ನಲ್ಲಿ ಭಾರತಕ್ಕೆ A ಗ್ರೇಡ್:India’s Credit Rating Rises.!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.