Nature & Wildlife

ಪತ್ತೆಯಾಯ್ತಾ 9ನೇ ಗ್ರಹ: The 9th Planet Mystery.!

ಪತ್ತೆಯಾಯ್ತಾ 9ನೇ ಗ್ರಹ:  The 9th Planet Mystery.!
ಬ್ರಹಾಂಡದ ಕೌತುಕಕ್ಕೆ ಕೊನೆ ಇಲ್ಲಾ..ನಾವು ನಮ್ಮ ಭೂಮಿಯನ್ನೇ ಅತ್ಯಂತ ದೊಡ್ಡ ದು ಅಂತ ಅಂದುಕೋಳ್ತೀವಿ..ಆದ್ರೆ ಭೂಮಿಗಿಂತಲೂ ದೊಡ್ಡದಾದ ಗ್ರಹಗಳಿವೆ.ಆ ಗ್ರಹಗಳಿಗಿಂತಲೂ ಸಾವಿರಾರು ಪಟ್ಟು ದೊಡ್ಡದಾದ ಸೂರ್ಯನಿದ್ದಾನೆ.. ಅಂತಹ ಕೋಟಿ ಸೂರ್ಯರನ್ನ ಹೊಂದಿರುವ ಮಿಲ್ಕಿವೇ ಗ್ಯಾಲಾಕ್ಸಿ ಇದೆ.. ಈ ಮಿಲ್ಕಿವೇಗಿಂತಲೂ ದೊಡ್ಡದಾದಾ ಆಂಡ್ರೆಮೆಡಾ ಇದೆ.. ಅಂತಹ ಕೋಟ್ಯಾಂತರ ಆಂಡ್ರೇಮೆಡಾಗಳನ್ನ ಹೊಂದಿರೋದು ಬ್ರಹ್ಮಾಂಡ. ಇಂಷ್ಟೊದು ಅಗಾಧತೆಯನ್ನ ಹೊಂದಿರುವ ಯುನಿವರ್ಸ್ನಲ್ಲಿ ಈಗ ವಿಜ್ಞಾನಿಗಳು ಗ್ರಹವೊಂದನ್ನ ಹುಡುಗಕ್ತಾ ಇದ್ದಾರೆ. ಅದು ಕೂಡ ನಮ್ಮ ಸೌರ ಮಂಡಲದ 9 ಗ್ರಹ ಅನ್ನೊದು ವಿಶೇಷ. ಹಾಗಾದ್ರೆ ಏನಿದು 9ನೇ ಗ್ರಹದ ವಿಶೇಷತೆ.? ಈ ಹಿಂದೆ ಪ್ಲೋಟೋನ ಒಂಬತ್ತನೇ ಗ್ರಹ ಅಂತ ಹೇಳಿ, ಆ ನಂತರ ಅದರ ಸ್ಥಾನಮಾನ ಕಿತ್ತು ಕೊಂಡಿದ್ದು ಯಾಕೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.