ಎಕಿಡ್ನಾ ರಹಸ್ಯ : Echidna — Nature's Ultimate Survivor.!
ಇದು ವಿಸ್ಮಯಕಾರಿ ಜಗತ್ತು. ಇಲ್ಲಿ ಮಾನವನ ಕಣ್ಣಿಗೆ ಬೀಳದ ಅದೆಷ್ಟೋ ವಿಷಯಗಳಿವೆ. ಅದರಲ್ಲೂ ಪ್ರಾಣಿ ಪ್ರಪಂಚದಲ್ಲಿನ ಒಂದಷ್ಟು ವಿಚಿತ್ರಗಳು ಮನುಷ್ಯನನ್ನ ಆಶ್ಚರ್ಯಕ್ಕೆ ಇಡುಮಾಡುತ್ತೆ, ಅಂತ ವಿಶೇಷಗಳಲ್ಲಿ ಒಂದು ಎಕಿಡ್ನಾಸ್ ಅನ್ನೋ ಪುಟ್ಟ ಜೀವಿ. ಹಾಗಾದರೆ ಏನಿದು ಎಕಿಡ್ನಾಸ್ನ ವಿಚಿತ್ರ ಕಥೆ.? ಆ ಪ್ರಾಣಿ ಆಹಾರ ಇಲ್ಲದೆ ಅದೆಷ್ಟು ದಿನಗಳ ಕಾಲ ಬದುಕಿರುತ್ತೆ.? ಅವು ಜಗತ್ತಿನ ವಿಚಿತ್ರ ಜೀವಿಗಳು. ಪ್ರಾಣಿ ಪ್ರಪಂಚದಲ್ಲಿ ಮೊಟ್ಟೆ ಇಡುವ ಎರಡು ಜೀವಿಗಳ ಪೈಕಿ ಒಂದು. ಇವು ಆಸ್ಟ್ರೇಲಿಯಾ ದೇಶದಲ್ಲಿ ಹಾಗೂ ಓಷಿನಿಯಾ ಖಂಡದ ಕೆಲ ಭಾಗಗಳಲ್ಲಿ ಕಂಡುಬರುತ್ತವೆ. ಇದು ನೋಡೋದಕ್ಕೆ ಸುಂದರವಾಗಿ ಕಂಡರೂ ಕೂಡ ಇದೊಂದು ಅಪಾಯಕಾರಿ ಪ್ರಾಣಿ. ಆ ಪ್ರಾಣಿಯ ವಿಶೇಷ ಗುಣಲಕ್ಷಣಗಳೇನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.