Another islamic terrorist deleted by unknown gunman in Pakistan
— Baba Banaras™ (@RealBababanaras) August 30, 2026
One of the key mastermind of 2008 Mumbai terrorist attack, UN designated Terrorist Zaki-ur-Rehman Lakhvi's relative & recruiter in terrorist organisation Jaish-e-Mohammad, Hafiz Zulfiqar has been killed in Pakistan pic.twitter.com/z5Pz6sdOZO
ವೈರಲ್ ಆಗ್ತಿದೆ ಉಗ್ರನ ಅಂತಿಮ ವಿಡಿಯೋ: Pakistan Viral CCTV Video.!
ಕಳೆದ ಎರಡು ದಿನಗಳಿಂದಾ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಅದು ಸಿಸಿಟಿವಿ ಯಲ್ಲಿ ರೆಕಾರ್ಡ್ ಆದ ವಿಡಿಯೋ. ಅದರಲ್ಲಿ ಒಬ್ಬ ರಸ್ತೆಯಲ್ಲಿ ನಡಕೊಂಡು ಹೋಗ್ತಾ ಇದಾನೆ.. ತುಂಬಾ ಸಿಂಪಲ್ಲಾಗಿ ಒಬ್ಬನೇ ಹೋಗ್ತಾ ಇದಾನೆ. ಅವನ ಹಿಂದೆ ಅಷ್ಟೇ ಸಿಂಪಲ್ಲಾಗಿ ಇನ್ನೂ ಒಬ್ಬ ವ್ಯಕ್ತಿ ಬರ್ತಾನೆ.. ಪಾಪ ಹಿಂದೆ ಬರ್ತಾ ಇರೋದು ದೇವದೂತ ಅನ್ನೋದು ಮುಂದೆ ಹೋಗ್ತಾ ಇದ್ದ ಧೂರ್ತನಿಗೆ ಗೊತ್ತು ಕೂಡಾ ಆಗೋದಿಲ್ಲ.. ಅವನು ಬಂದ ಸಿಂಪಲ್ಲಾಗಿ, ಸ್ಟೈಲಾಗಿ ಪಿಸ್ತೂಲೋ ರಿವಾಲ್ವರೋ ಹೊರತೆಗೆದ ಮುಂದೆ ಹೋಗ್ತಾ ಇದ್ದವನ ತಲೆಗೆ ಅದನ್ನ ಇಟ್ಟ.. ಟ್ರಿಗರ್ ಎಳೆದ.. ಅಷ್ಟೇ.. ಅಲ್ಲಿ ಬೇರೆ ಇನ್ಯಾವುದಕ್ಕೂ ಟೈಮಿರಲಿಲ್ಲ.. ಮುಂದೆ ಹೋಗ್ತಾ ಇದ್ದವನು ರಸ್ತೆಲಿ ಕುಸಿದು ಬಿದ್ದ.. ಗುಂಡಿಟ್ಟವನು ಬಂದಷ್ಟೇ ವೇಗವಾಗಿ ಅಲ್ಲಿಂದಾ ಮಾಯ ಆದ.. ವಿಡಿಯೋ ಪಾಕಿಸ್ತಾನದಿಂದಾ
ಬಂದಿದೆ. ಇಲ್ಲಿ ಜಸ್ಟ್ ಬಂದ ಕೊಂದ ಹೋದ ಅನ್ನೋಷ್ಟು ಸರಳವಾಗಿ ಸಲೀಸಾಗಿ ಕೊಂದು ಹಾಕಲ್ಪಟ್ಟಿರೋದು ಹಫೀಜ್ ಜುಲ್ಫೀಕರ್ ಅನ್ನೋ ಉಗ್ರನನ್ನ. ಇವನನ್ನ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ರಿಕ್ರೂಟರ್ ಅಂತಾ ಹೇಳ್ತಾ ಇದಾರೆ. ಉಗ್ರ ಸಂಘಟನೆಗೆ ಯುವಕರನ್ನ ನೇಮಕ ಮಾಡೋದು ಇವನ ಕೆಲಸಾ ಆಗಿತ್ತು. ಬಹುಶಾಃ ಇದರ ಜೊತೆಗೆ ಪಾಕಿಸ್ತಾನದ ಯಾವುದಾದ್ರೂ ಮಸೀದಿಯಲ್ಲಿ ಮದರಸಾದಲ್ಲಿ ಇವನು ಕೆಲಸಾ ಕೂಡಾ ಮಾಡ್ತಾ ಇದ್ದ ಅನ್ನಿಸುತ್ತೆ. ಅವನ ಬಗ್ಗೆ ಪಾಕಿಸ್ತಾನದಿಂದಾ ಹೆಚ್ಚಿನ ಮಾಹಿತಿಗಳು ಹೊರ ಬೀಳ್ತಾ ಇಲ್ಲ.. ಈ ವಿಚಾರದ ಬಗೆಗೆನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.