An unforgettable conversation with Captain Smit, filled with pride and emotions. https://t.co/CCf46PKOWR
— Narendra Modi (@narendramodi) October 2, 2026
ಧೈರ್ಯ ಕೊಟ್ಟಿತು ಹನುಮಾನ್ ಚಾಲೀಸಾ: Bravery of Captain Smit Machchhar.!
ಪ್ರಯಾಣಿಕರ ಜೀವ ಉಳಿಸಿ, ಜಗತ್ತಿನ ಕಣ್ಣಲ್ಲಿ ಹೀರೋ ಅನ್ನಿಸಿಕೊಂಡ, ಭಾರತೀಯ ಪೈಲೆಟ್ ಗಳ ಘನತೆಯನ್ನ ಮತ್ತಷ್ಟು ಮುಗಿಲಿನ ಕಡೆಗೆ ಏರಿಸಿದೆ ಫ್ಲೈ ದುಬೈ ವಿಮಾನದ ಪೈಲಟ್ ಕ್ಯಾಪಟ್ನ್ ಸ್ಮಿತ್ ಮಚ್ಚಾರ್.. ಕಾಕ್ ಪಿಟ್ ನಲ್ಲಿ ಒಮಾನಿ ಪೈಲೆಟ್ ನಿಂದಾ ಹಲ್ಲೆಗೆ ಒಳಗಾದ ಸ್ಮಿತ್ ಚಿಕಿತ್ಸೆ ಪಡೀತಾ ಇದಾರೆ,
ಚೇತರಿಸಿಕೊಳ್ತಾ ಇದಾರೆ. ಅವರಿಗೆ ಜಗತ್ತಿನ ನಾನಾ ದೇಶಗಳ ನಾಯಕರು ಅಭಿನಂದನೆಗಳನ್ನ ಹೇಳ್ತಾ ಇದಾರೆ. ಹಾಗೇ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಮಿತ್ ಜೊತೆ ಮೊಬೈಲ್ ಮೂಲಕ ಮಾತನಾಡಿದಾರೆ ಅಭಿನಂದನೆಗಳನ್ನ ವ್ಯಕ್ತ ಪಡಿಸಿದಾರೆ. ಈ ಸಂದರ್ಭದಲ್ಲಿ ಅವರಿಬ್ಬರದ್ದು ತುಂಬಾ ಭಾವನಾತ್ಮಕ ಸಂಭಾಷಣೆ.
ಹೀಗೆ ಪ್ರಧಾನಿ ಮೋದಿ ಅವರ ಜೊತೆ ಮಾತಾಡೋವಾಗಲೇ ನಾನು ಹನುಮಾನ್ ಚಾಲೀಸ್ ಪಠಣ ಮಾಡ್ತೀನಿ ನನ್ನ ಮಕ್ಕಳಿಗೆ ಕೂಡಾ ಅದನ್ನ ಹೇಳಿ ಕೊಟ್ಟಿದೀನಿ.. ನಾವು ದೇಶದಿಂದಾ ದೂರ ಇದೀವೇ ಹೊರತು, ನಮ್ಮ ಸಂಸ್ಕೃತಿಯಿಂದಲ್ಲಾ ಅನ್ನೋ ಮಾತುಗಳನ್ನ ಸುಮಿತ್ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.