Bharata

ಹೇಗಾಗುತ್ತೆ ಚುನಾವಣಾ ಆಯುಕ್ತರ ತಲೆದಂಡ: Election Commission.!

ಹೇಗಾಗುತ್ತೆ ಚುನಾವಣಾ ಆಯುಕ್ತರ ತಲೆದಂಡ: Election Commission.!
ಸದ್ಯಕ್ಕೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗ್ತಾ ಇರೋದು ಚುನಾವಣಾ ಆಯೋಗದ ಸ್ಪೆಷಲ್ ಇಂಟೆನ್ಸಿವ್ ರಿರ್ವ್ಯೂ (SIR). ಮತದಾರರ ಪಟ್ಟಿಯಲ್ಲಿ ಉದ್ದೇಶ ಪೂರ್ವಕವಾಗಿ ಹೆಸರುಗಳನ್ನ ಡಿಲೀಟ್ ಮಾಡಲಾಗ್ತಾ ಇದೆ. ಮುಖ್ಯ ಚುನಾವಣಾ ಆಯುಕ್ತರು ನಿರಂಕುಷ ಧೋರಣೆಯನ್ನ ಹೊಂದಿದಾರೆ. ಅಲ್ಲಿ ಸುಮಾರು 14ಕ್ಕೂ ಹೆಚ್ಚು ಬಾರಿ ಉಳಿದಿಬ್ಬರು ಆಯುಕ್ತರು ತಮ್ಮ ಅಸಮ್ಮತಿಯನ್ನ ಅಸಮಾಧಾನವನ್ನ ವಿರೋಧವನ್ನ ವ್ಯಕ್ತಪಡಿಸಿದ್ರೂ ಕೂಡಾ ಅದ್ಯಾವುದನ್ನೂ ಕಿವಿಗೆ ಹಾಕಿಕೋಳ್ಳದೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೂಗಿನ ನೇರಕ್ಕೆ ಎಲ್ಲ ನಿರ್ಧಾರಗಳನ್ನೂ ಕೈಗೊಳ್ತಾ ಹೋಗ್ತಿದಾರೆ. ಹೀಗಾಗಿ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಅಂತಾ ಪ್ರತಿ ಪಕ್ಷಗಳು ಒತ್ತಾಯ ಮಾಡ್ತಾ ಇವೆ. ಕಾಕ್ರೋಚ್ ಗಳೂ ಕೂಡಾ ಈ ವಿಷಯದಲ್ಲಿ ಇನ್ನೊಂದು ಪ್ರತಿಭಟನೆಗೆ ಸಜ್ಜಾಗ್ತಾ ಇವೆ. ಈ ಮಧ್ಯೆ ಆಯೋಗ ತನ್ನ ಕೆಲಸಗಳನ್ನ ಸಮರ್ಥಿಸಿಕೊಳ್ಳುವ ಹೇಳಿಕೆಯೊಂದನ್ನ ಕೊಟ್ಟಿದೆ. ಹಾಗಾದ್ರೆ, ಈ ವಿವಾದ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾರಣ ಆಗುತ್ತಾ…? ಮುಖ್ಯ ಚುನಾವಣಾ ಆಯುಕ್ತರಂಥಾ ಸಾಂವಿಧಾನಿಕ ಹುದ್ದೆಯಲ್ಲಿ ಕೂತ ವ್ಯಕ್ತಿಗಳನ್ನ, ಅಲ್ಲಿಂದಾ ಇಳಿಸೋದಕ್ಕೆ ಇರೋ ಸಾಂವಿಧಾನಿಕ ಮಾರ್ಗಗಳು ಯಾವುವು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.