50 ಮಂದಿಯನ್ನ ಕಾಪಾಡಿದ್ದು ಹೇಗೆ ಆ ಪೈಲೆಟ್ : Ethiopian Airlines Hijack.!
ಇವತ್ತು ಜಗತ್ತಿನಾದ್ಯಂತ ಭಾರತೀಯ ಪೈಲೆಟ್ನ ಹೋರಾಟವನ್ನ ಕೊಂಡಾಡಲಾಗ್ತಾ ಇದೆ.. ಯುಹೂದಿಗಳು ಸ್ಮಿತ್ ಮಚ್ಚಾರ್ರನ್ನ ಹೀರೋ ಹಾಗೆ ಆರಾಧಿಸ್ತಾ ಇದ್ದಾರೆ. ಮಚ್ಚಾರ್ ಹಾಗೂ ಭಾರತದ ಪ್ರಧಾನಿ ಮೋದಿ ಅವ್ರನ್ನ ಇಸ್ರೇಲ್ ಪ್ರಧಾನಿ ನೆತನ್ಯಾಹು ಇಸ್ರೇಲಿನ ಸ್ವತಂತ್ರ ದಿನಾಚರಣೆಯಲ್ಲಿ ಭಾಗಿಯಾಗುವಂತೆ ಆಹ್ವಾನ ಕೊಟ್ಟಿದ್ದಾರೆ.. ಇಂತಹ ಹೊತ್ತಲ್ಲೇ ಜಗತ್ತಲ್ಲಿ ಮೂವತ್ತು ವರ್ಷಗಳ ಹಿಂದೆ ಸಂಭಂವಿಸಿದ್ದ ಅತ್ಯಂತ ಘೋರ ದುರಂತವೊಂದು ನೆನಪಾಗ್ತಾ ಇದೆ..ಅವತ್ತು ಆ ಪ್ಲೈಟ್ನಲ್ಲಿ ಇದ್ದವರೆಲ್ಲರನ್ನು ಉಳಿಸೋದಕ್ಕೆ ಆ ಪೈಲೆಟ್ಗೆ ಸಾದ್ಯ ಆಗದೇ ಇದ್ರೂ, ಐವತ್ತು ಜನ್ರ ಪ್ರಾಣ ಉಳಿಸಿದ ಕೀರ್ತಿ ಅವ್ರಿಗೆ ಸಲ್ಲುತ್ತೆ.. ಅಪಹರಣಕಾರರಿಂದ ಪ್ರತಿ ಕ್ಷಣವೂ ಸಾವಿನ ಭಯವನ್ನ ಎದುರಿಸ್ತಾ ಇದ್ರೂ ಕೂಡಾ ಪೈಲೆಟ್ ತೆಗೆದುಕೊಂಡ ನಿರ್ಧಾರ ಜಗತ್ತಿನ ಮೆಚ್ಚುಗೆಯನ್ನ ಗಳಿಸಿಕೊಂಡಿದೆ. ಹಾಗಾದ್ರೆ ಯಾವುದು ಆ
ವಿಮಾನ ಅಪಹರಣ ಪ್ರಕರಣ.? ಆ ಪೈಲೆಟ್ ವಿಮಾನವನ್ನ ಹಿಂದೂ ಮಹಾಸಾಗರದಲ್ಲಿ ಇಳಿಸಿದ್ದೇಕೆ.? ಅದಕ್ಕೂ ಮುನ್ನ ಏನೇಲ್ಲಾ ಆಯ್ತು ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.