Bharata

US ಉಗ್ರರ ಬಿಡುಗಡೆ ಆಗಿದ್ದು ಹೇಗೆ: How 7 Foreigners Got Bail.!

US ಉಗ್ರರ ಬಿಡುಗಡೆ ಆಗಿದ್ದು ಹೇಗೆ: How 7 Foreigners Got Bail.!
ಭಾರತದ ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿಗಳಿಗೆ ಮ್ಯಾನ್ಮಾರ್ ನಲ್ಲಿನ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಡ್ರೋಣ್ ಯುದ್ದ ಕಲಿಸೋದಕ್ಕೆ ಬಂದು ಭಾರತದಲ್ಲಿ ಸಿಕ್ಕಿ ಬಿದ್ದಿದ್ದ ಅಮೆರಿಕಾದ ಪ್ರಜೆ ಹಾಗೂ ಇನ್ನುಳಿದ ಯುಕ್ರೇನ್ ಪ್ರಜೆಗಳಿಗೆ ನಮ್ಮ ನ್ಯಾಯಾಲಯ ಜಾಮೀನು ಕೊಟ್ಟು ಕಳುಹಿಸಿಕೊಟ್ಟಿದೆ. ಒಂದು ತಿಂಗಳಾದ ಮೇಲೆ ಮತ್ತೆ ವಾಪಸ್ ಬರಬೇಕು ಅಂತಾ ಅವರಿಗೆ ಹೇಳಲಾಗಿದೆ. ಪ್ರಾಮಾಣಿಕವಾಗಿ ಒಂದು ತಿಂಗಳ ನಂತರ ಬಂದು ಸರಂಡರ್ ಆಗೋದಕ್ಕೆ ಅವರೇನು ಪುಣ್ಯ ಕೋಟಿಗಳೇ..? ಹಾಗಾದ್ರೆ, ಭಯೋತ್ಪಾದನೆ ಮತ್ತು ದೊಡ್ಡ ಸಂಚಿನ ಭಾಗವಾಗಿ ಭಾರತದಲ್ಲಿ ಬಂಧನಕ್ಕೀಡಾಗಿದ್ದ ಅಮೆರಿಕಾ ಹಾಗೂ ಯುಕ್ರೇನ್ ಪ್ರಜೆಗಳು ಅಷ್ಟು ಸುಲಭವಾಗಿ ನಮ್ಮ ಕಾನೂನಿನ ಕೈಗಳಿಂದಾ ಜಾರಿದ್ದು ಹೇಗೆ..? ಇಲ್ಲಿ ವಿದೇಶೀ ಒತ್ತಡ ಕೆಲಸಾ ಮಾಡ್ತಾ.? ಇದೇ ಥರದ ಪ್ರಕರಣಗಳಲ್ಲಿ ಭಾರತೀಯರು ಅಮೆರಿಕಾದಲ್ಲಿ ಬಂಧಿತರಾಗಿದ್ರೆ ಅವರನ್ನ ಕೂಡಾ ಹೀಗೇ ಬಿಡಿಸಿ ಕರೆತರೋದಕ್ಕೆ ಸಾಧ್ಯ ಆಗ್ತಾ ಇತ್ತಾ..? ಈ ಹಿಂದೆ ಇದೇ ಥರವ ನ್ಯಾಯಾಲಯದಿಂದಾ ಅನುಮತಿ ಪಡಕೊಂಡು ಹೋಗಿ ವಾಪಸ್ ಬಾರದೇ ಇದ್ದ ವಿದೇಶೀಯರು ಯಾರಾದ್ರೂ ಇದಾರಾ..? ಯಾಕೆ ನಮ್ಮ ಕಾನೂನುಗಳು ಹೀಗೆ..? ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.