ಹೇಗಿತ್ತು ವಂಚಕ ಮೀರ್ ನ ಅಂತ್ಯ..? Battle of Plassey-2
ಭಾರತದಲ್ಲಿ ಬ್ರಿಟಿಷರು ಕಾಲೂರಿ ನಿಲ್ಲೋದಕ್ಕೆ ಕಾರಣವಾದ ಪ್ಲಾಸಿ ಕದನದ ಬಗ್ಗೆ ನಿಮಗೆ ಹಿಂದಿನ ಲೇಖನದಲ್ಲಿ ಹೇಳಿದ್ವಿ. ಪ್ಲಾಸಿ ಕದನ ಬಂಗಾಳದಲ್ಲಿ ಸಿರಾರಾಜುದ್ದೌಲಾ ಆಡಳಿತವನ್ನ ಕೊನೆಗೊಳಿಸಿತು. ಅಲ್ಲಿ ಮೀರ್ ಜಾಫರ್ ನವಾಬಾದ, ಆ ಇಡೀ ಯುದ್ಧ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದೊಡ್ಡ ಲಾಭವನ್ನು ಮಾಡಿಕೊಡ್ತು. ಬ್ರಿಟನ್ನಲ್ಲಿ ಕೈಗಾರಿಕ ಕ್ರಾಂತಿಗೆ ಕಾರಣ ಆಯಿತು. ರಾಬರ್ಟ್ ಕ್ಲೈವ್ ಬ್ರಿಟನ್ನ ಅತ್ಯಂತ ಶ್ರೀಮಂತರ ಪಟ್ಟಿಯನ್ನ ಸೇರ್ಕೊಂಡ. ಆದರೆ ಆ ಯುದ್ಧಕ್ಕೆ ಬ್ರಿಟಿಷರಿಗೆ ಸಹಾಯ ಮಾಡಿದ್ದ ದೇಶದ ಒಳಗಿನ ದ್ರೋಹಿಗಳಿದ್ರು ನೋಡಿ ಅವರು ಯಾರೂ ಯುದ್ಧಾನಂತರದ ದಿನಗಳಲ್ಲಿ ನೆಮ್ಮದಿಯ ಬದುಕನ್ನ ಕಾಣೋದಕ್ಕೆ ಸಾಧ್ಯ ಆಗಲೇ ಇಲ್ಲ. ಮೀರ್ ಜಾಫರ್ ಸಿರಾರಾಜುದ್ದೌಲಾನಿಂದ ಸಿಂಹಾಸನವನ್ನು ಕಿತ್ತುಕೊಂಡಿದ್ದ, ಆದರೆ ಅವನಿಗೆ ಅದು ಸುಖ ಕೊಡಲಿಲ್ಲ. ಅವನನ್ನ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಕ್ಕೆ ಬ್ರಿಟಿಷರು ಬಿಡಲಿಲ್ಲ. ಹಾಗಾದರೆ ಆ ಯುದ್ಧದ ನಂತರ ಬಂಗಾಳದಲ್ಲಿ ಏನಾಯಿತು.? ಬ್ರಿಟಿಷರಿಗೆ ಸಹಾಯ ಮಾಡಿದ ಶ್ರೀಮಂತ ವರ್ತಕರ ಪರಿಸ್ಥಿತಿ ಏನಾಯಿತು.? ಸಿರಾಜುದ್ದೌಲಾನ ಕುಟುಂಬದ ಜೊತೆ ಮೀರ್ಜಾಫರ್ ಹೇಗೆ ನಡೆದುಕೊಂಡ.? ಈ ಮೀರ್ ಜಾಫರ್ ಜೊತೆ ಬ್ರಿಟಿಷರು ಹೇಗೆ ನಡೆದುಕೊಂಡ್ರು.? ಕಡೆಗೆ ಅವನು ಏನಾದ ಅನ್ನೋ ಅತ್ಯಂತ ಕುತೂಹಲಕಾರಿ ವಿಷಯಗಳನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.