ಇಡೀ ಜಗತ್ತು ಯುದ್ಧದ ಮೂಡ್ನಲ್ಲಿ ಇದೆ. ಇರಾನ್(IRAN) ಅಣ್ವಸ್ತ್ರವನ್ನ ತಯಾರಿ ಮಾಡಿಕೊಂಡು ಬಿಡುತ್ತೆ ಅಂತ ಹೇಳಿ ಅಮೆರಿಕಾ(USA) ಹಾಗೂ ಇಸ್ರೆಲ್ಗಳು(ISRAEL) ಇರಾನ್ (IRAN) ವಿರುದ್ಧ ದಾಳಿ ಮಾಡಿದ್ವು. ಆ ಸಂಘರ್ಷ ಇನ್ನೂ ತಣ್ಣಗಾಗಿಲ್ಲ. ಉತ್ತರ ಕೊರಿಯಾದ(NORTH KOREA) ಕಿಮ್ ಜಾಂಗ್ ಉನ್ (KIM JONG UN) ಮಾತೆತ್ತಿದ್ರೆ ಅಣ್ವಸ್ತ್ರದಾಳಿ ಅಂತಾನೆ .ಇನ್ನು ರಷ್ಯಾ(RUSSIA) ಯುಕ್ರೆನ್(UKRAINE) ಯುದ್ಧದಲ್ಲಿ ಯಾರೂ ಸೋಲ್ತಿಲ್ಲಾ.. ಯಾರೂ ಗೆಲ್ತಿಲ್ಲ.. ಇಂತಹ ಸಂದರ್ಭದಲ್ಲಿ ಅಲ್ಲಿ ಕೂಡಾ ಅಣ್ವಸ್ತ್ರ ದಾಳಿಗಳೂ ಕೇಳಿ ಬರ್ತಾ ಇವೆ. ಹಾಗೆನೇ ಯುರೋಪ್(EUROPE) ಮೇಲೆ ಕೂಡಾ ಅಣ್ವಸ್ತ್ರ ದಾಳಿಗಳನ್ನ ಮಾಡುವ ಎಚ್ಚರಿಕೆಯನ್ನ ರಷ್ಯದ(RUSSIA) ಕೆಲ ನಾಯಕರು ಕೊಡ್ತಾ ಇದ್ದಾರೆ. ಇಲ್ಲಿ ಜಗತ್ತಿನಲ್ಲಿ ಯುದ್ಧಗಳು ನಡೆಯೋದು ಒಕೆ, ಆದ್ರೆ ಅಣ್ವಸ್ತ್ರಗಳ ಬಗ್ಗೆ ಮಾತಾಡೋದ್ಯಾಕೆ ಅನ್ನೋ ಅಭಿಪ್ರಾಯ ಜಗತ್ತಿನಾದ್ಯಂತ ವ್ಯಕ್ತ ಆಗುತ್ತೆ. ಅದಕ್ಕೆ ಕಾರಣ ಅಣ್ವಸ್ತ್ರಗಳ ಭಯಾನಕತೆ ಮತ್ತು ಅವುಗಳ ಪರಿಣಾಮ. ಹಾಗೆ ನೋಡಿದ್ರೆ, ಅಣು ಇಂಧನ ಜಗತ್ತಿಗೆ ಶಕ್ತಿಯನ್ನ ಕೊಡಬೇಕು, ಆದ್ರೆ ಅದನ್ನ ಮನುಷನ್ಯ ದುರುದ್ದೇಶಗಳಿಗೆ, ತನ್ನ ಮೇಲಾಟಗಳಿಗೆ ಬಳಸಿಕೊಳ್ತಾ ಇರೋದ್ರಿಂದ, ಅದೀಗ ಭಯಾನಕ ಸಮೂಹನಾಶಕವಾಗಿ ಬದಲಾಗಿದೆ. ಹಾಗಾದ್ರೆ ಈ ಅಣು ಇಂಧನ, ಅದ್ರಲ್ಲೂ ಯುರೇನಿಯಂ ಅನ್ನೋದು ಜಗತ್ತಲ್ಲಿ ಎಲ್ಲೆಲ್ಲಿ ಇದೆ, ಯಾವ ದೇಶದಲ್ಲಿ ಅತಿ ಹೆಚ್ಚು ಯುರೇನಿಯಂ ಇದೆ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ಅದೆಷ್ಟು ಯುರೇನಿಯಂ ಬಳಸ್ತಾ ಇದೆ ಭಾರತ: Which Country has the most Uranium..?
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.