Global Affairs

ಬಾಬರ್ ಜನ್ಮ ಭೂಮಿಯಲ್ಲಿ ಭಾರತದ ಬಿಗ್ ಡೀಲ್: Modi’s in Uzbekistan.!

ಬಾಬರ್ ಜನ್ಮ ಭೂಮಿಯಲ್ಲಿ ಭಾರತದ ಬಿಗ್ ಡೀಲ್: Modi’s in Uzbekistan.!
ಭಾರತದ ಪ್ರಧಾನಿ ಮೋದಿ ಉಜ್ಬೆಕಿಸ್ತಾನದ ಅತ್ಯುನ್ನತ ಗೌರವವನ್ನ ಪಡಕೊಂಡಿದಾರೆ. ಹಾಗೇ ಉಜ್ಬೆಕ್ ಹಾಗೂ ಭಾರತದ ನಡುವೆ ಯುರೇನಿಯಂ ಸೇರಿದಂತೆ ಹಲವಾರು ಖನಿಜ ಒಪ್ಪಂದಕ್ಕೆ, ವ್ಯಾಪಾರವನ್ನ ಮತ್ತಷ್ಟು ಹೆಚ್ಚು ಮಾಡುವ ಒಪ್ಪಂದಗಳಿಗೆ ಸಹಿ ಕೂಡಾ ಬಿದ್ದಿದೆ. ಹಾಗೇ ಭಾರತದ ಯು ಪಿ ಐ ಬಳಕೆಗೆ ಉಜ್ಬೆಕಿಸ್ತಾನ ಆಸಕ್ತಿಯನ್ನ ತೋರಿದೆ. ಅದರ ಸಂಬಂಧ ಕೂಡಾ ಭಾರತ ಉಜ್ಬೆಕ್ ಒಂದು ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕಾ ಹಾಗೂ ಭಾರತದ ಸಂಬಂಧಗಳು ಹಗ್ಗದ ಮೇಲಿನ ನಡಿಗೆಯ ಹಾಗೆ ಕಾಣ್ತಾ ಇರೋ ಸಂದರ್ಭದಲ್ಲಿ, ಮಧ್ಯ ಏಷ್ಯಾದಲ್ಲಿ ಚೈನಾ ಒಂದೇ ಸಮಯಕ್ಕೆ ತನ್ನ ಪ್ರಭಾವವನ್ನ ಹೆಚ್ಚು ಮಾಡಿಕೊಳ್ತಾ ಇರೋ ದಿನಗಳಲ್ಲಿ, ಭಾರತದ ಪ್ರಧಾನಿಯ ಉಜ್ಬೆಕ್ ಭೇಟಿ ಹಾಗೂ ಅಲ್ಲಿನ ಒಪ್ಪಂದಗಳು ಅತ್ಯಂತ ಮಹತ್ವವನ್ನ ಪಡಕೊಳ್ತಾ ಇವೆ. ಹಾಗಾದ್ರೆ ಪ್ರಧಾನಿ ಮೋದಿಯ ಉಜ್ಬೆಕ್ ಭೇಟಿ ಏನು..? ಈ ದೇಶಕ್ಕೆ ಭಾರತದ ಜೊತೆ ಇರುವ ಐತಿಹಾಸಿಕ ಸಂಬಂಧಗಳು ಏನು ಅನ್ನೋ ಬಗ್ಗೆ ಒಂದ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: 62 ಡ್ಯಾಂ ಢಮಾರ್..2 ಲಕ್ಷ ಬಲಿ: China Dam Secret.!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.