Global Affairs

ಅರಬ್ ನೆಲದಲ್ಲಿ ಟ್ರಂಪ್ ಗೆ ಇರಾನ್ ಚಾಲೆಂಜ್‌: Will India Help Saudi.!

ಅರಬ್ ನೆಲದಲ್ಲಿ ಟ್ರಂಪ್ ಗೆ ಇರಾನ್ ಚಾಲೆಂಜ್‌: Will India Help Saudi.!
ಸೌದಿ ಅರೇಬಿಯಾದ ಪರಿಸ್ಥಿತಿಯನ್ನ ನೋಡ್ತಾ ಇದ್ದರೆ ನಿಜಕ್ಕೂ ಪಾಪ ಅನ್ಸುತ್ತೆ. ಅದು ತನ್ನ ಒಟ್ಟು ಜಿಡಿಪಿಯ ಶೇಕಡ 6.5ರಷ್ಟನ್ನ ರಕ್ಷಣಾ ವೆಚ್ಚಗಳಿಗಾಗಿ ಖರ್ಚು ಮಾಡುತ್ತೆ. ಅವರ ರಕ್ಷಣಾ ಬಜೆಟ್ 83 ಬಿಲಿಯನ್ ಡಾಲರ್, ಅಂದ್ರೆ ಹೆಚ್ಚು ಕಡಿಮೆ ಭಾರತದಷ್ಟೇ ಹಣವನ್ನ ರಕ್ಷಣಾ ವೆಚ್ಚಗಳಿಗೆ ಖರ್ಚು ಮಾಡೋ ಸೌದಿಗೆ ತನ್ನನ್ನು ತಾನು ಹೌತಿ ಬಂಡುಕೋರರ ದಾಳಿಯಿಂದ ಕಾಪಾಡಿಕೊಳ್ಳುದಕ್ಕೆ ಸಾಧ್ಯ ಆಗ್ತಾ ಇಲ್ಲ. ಸೌದಿಯ ಯುವರಾಜನನ್ನ ಬಲಿಷ್ಠ ಭದ್ರತೆಗೆ ಕರ್ಕೊಂಡು ಹೋಗಲಾಗಿದೆ. ಅಮೆರಿಕಾ ಪಾಕಿಸ್ತಾನ ಟರ್ಕಿ ಯಾರನ್ನ ನಂಬಿಕೊಂಡರು ಸೌದಿಯ ಸಂಕಟ ಕಡಿಮೆ ಆಗ್ತಾ ಇಲ್ಲ. ಈ ಸಂದರ್ಭದಲ್ಲಿ ಇರಾನ್, ಬೇಕಿದ್ರೆ ನಾವು ಹೌತಿಗಳ ಜೊತೆ ಸಂಧಾನ ಮಾಡಿಸ್ತೀವಿ ಅಂತ ಸೌದಿ ಅರೇಬಿಯಾಗೆ ಹೇಳ್ತಾ ಇದೆ. ಈ ಹಿಂದಿನಿಂದಲೂ ಮಧ್ಯಪ್ರಾಚ್ಯದಲ್ಲಿ ಏನು ಮಾಡಬೇಕು ಅಂತ ಇರಾನ್ ಅಂದುಕೊಂಡಿತ್ತೋ ಅದನ್ನ ಮಾಡೋದಕ್ಕೆ ದಾರಿ ಸುಗಮ ಮಾಡ್ಕೊತಾ ಇದೆ. ಹಾಗಾದರೆ ಸದ್ಯಕ್ಕೆ ಸೌದಿಯ ಪರಿಸ್ಥಿತಿ ಏನು.? ಅಲ್ಲಿನ ಯುವರಾಜ ಏನು ಮಾಡ್ತಾ ಇದ್ದಾನೆ.? ಯಾಕೆ ಸೌದಿಗೆ ತನ್ನನ್ನು ತಾನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯ ಆಗ್ತಾ ಇಲ್ಲ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.