ಮಹಿಷಾಸುರ ಮರ್ದಿನಿಯ ಕಥೆ ಗೊತ್ತಾ: Why Do We Celebrate Navaratri.?
ನವರಾತ್ರಿ ಶುರುವಾಗಿದೆ. ಭಾನುವಾರ ಮೈಸೂರಲ್ಲಿ ದಸರಾ ಉದ್ಘಾಟನೆ ಕೂಡಾ ಆಗಿದೆ. ನಾವೂ ಈ 9 ದಿನಗಳ ಕಾಲ ವಿವಿಧ ಪೂಜೆಗಳನ್ನ ಮಾಡ್ತೀವಿ.
ದೇವೀ ಆರಾಧನೆ ನಡೆಯುತ್ತೆ. ವಿಜಯ ದಶಮಿಯ ಜೊತೆಗೆ ಈ ವರ್ಷದ ದಸರಾ ಮುಕ್ತಾಯ ಆಗುತ್ತೆ. ಈ ಹತ್ತು ದಿನಗಳ ಹಬ್ಬ ಇದೆಯಲ್ಲಾ ಇದಕ್ಕೆ ವಿಶೇಷವಾದ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವ ಇದೆ. ಹಾಗೇ ನಾವು ಮಾಡೋ ದೇವಿ ಆರಾಧನೆ, ಪಾರಾಯಣ ಹಾಗೂ ನಾವು ಕೇಳೋ ದೇವಿ ಕತೆಗಳಲ್ಲಿ ಒಂದು ದೊಡ್ಡ ಜೀವನದ ಪಾಠ ಕೂಡಾ ಇದೆ.. ಹಾಗಾದ್ರೆ ಈ ನವರಾತ್ರಿಗಳ ಮಹತ್ವ ಏನು..? ಯಾಕೆ ಈ ಹಬ್ಬವನ್ನ ನಾವು ಆಚರಿಸಬೇಕು..? ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರೋದೇನು ಗೆಲ್ಲಬೇಕಿರೋದೇನು..? ಅದನ್ನ ಅರ್ಥ ಮಾಡಿಕೊಳ್ಳೋದಕ್ಕೆ ನಿಮಗೆ ಮೂರು ಕತೆಗಳನ್ನ ನಾವು ಹೇಳ್ತಿವಿ. ಹಾಗಾದ್ರೆ ಏನದು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.