Bharata

KPSC ಕರ್ಮಕಾಂಡ: 2011 KPSC Scam Verdict Explained.!

KPSC ಕರ್ಮಕಾಂಡ: 2011 KPSC Scam Verdict Explained.!
ಒಂದು ಕಾಲ ಇತ್ತು.. ಏನಾದ್ರ ಮಾಡಿ ಒಂದು ಸರ್ಕಾರಿ ಕೆಲಸವನ್ನ ತೆಗೆದುಕೊಂಡುಬಿಟ್ರೆ ಜೀವನ ಪೂರ್ತಿ ನೆಮ್ಮದಿಯಾಗಿ ಇರಬಹದು ಅನ್ನೋ ಕನಸನ್ನ ಬಹಳಷ್ಟು ಮಂದಿ ಕಟ್ಟಿಕೊಂಡಿದ್ರು.. ಅಂತಹ ಕೆಲಸವನ್ನ ಕೂಡ ಸಾಕಷ್ಟು ಜನ ತಗೊಂಡಿದ್ದಾರೆ.. ಆದ್ರೆ ಕಳೆದ ಮೂರು ದಶಕಗಳಿಂದ ಈ ಸರ್ಕಾರಿ ನೇಮಖಾತಿಗಳಲ್ಲಿ ಆಗ್ತಾ ಇರುವ ಸಮಸ್ಯೆಗಳನ್ನ ನೋಡಿದ್ರೆ, ಸರ್ಕಾರಿ ಕೆಲಸ ಕೂಡಾ ಗಟ್ಟಿ ಅಲ್ಲ ಅಂತ ಅನ್ನಿಸುತ್ತೆ.. ಈಗ ಈ ವಿಷ್ಯ ಮುನ್ನಲೆಗೆ ಬರೋದಕ್ಕೆ ಕಾರಣ ಆಗ್ತಾ ಇರೋದು 2011ರ ಕೆಪಿಎಸ್ಸಿ(KPSC) ನೇಮಕಾತಿಯ ಬಗ್ಗೆ ಸುಪ್ರೀಂ ಕೋರ್ಟ್(Supreme Court) ಹೊರಡಿಸಿರುವ ಒಂದು ತೀರ್ಪು.. ಹಾಗಾದ್ರೆ ಏನಿದು 2011ರ ಕೆಪಿಎಸ್ಸಿ(KPSC) ನೇಮಕದ ಕಥೆ.. ಸರ್ಕಾರಿ ಕೆಲಸಗಳಿಗಾಗಿ(Govt Jobs) ಕಷ್ಟಪಟ್ಟು ಹಗಲಿರುಳು ಓದ್ತಾ ಇರುವವರ ಶ್ರಮಕ್ಕೆ ಇಲ್ಲಿ ಬೆಲೆ ಯಾಕೆ ಸಿಗುತ್ತಿಲ್ಲಾ.? ಯಾರೋ ಮಾಡಿದ್ದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಆಗೋದ್ಯಾಕೆ.? ಕರ್ನಾಟಕ(Karnataka) ಒಂದು ಕಾಂಪಿಟೇಟಿವ್ ಎಕ್ಸಾಂ(Competitive Exam) ಮಾಡೋ ಸಂಸ್ಥೆಯನ್ನ ಸುಧಾರಣೆ ಮಾಡೋದಕ್ಕೆ ಸಾಧ್ಯವಾಗದೇ ನರಳ್ತಾ ಇರೋವಾಗ, ಕಾಂಪಿಟೇಟಿವ್ ಎಕ್ಸಾಂಸ್(Competitive Exam) ಬಗ್ಗೆ ನಮ್ಮ ಯುವಕರು ನಂಬಿಕೆ ಕಳಕೊಳ್ತಾ ಇರೋ ಸಂದರ್ಭದಲ್ಲಿ, ತಮಿಳುನಾಡಿನಲ್ಲಿ(Tamilnadu) ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವವರಿಗೆ ಕೊಟ್ಟಿರೋ ಬಹುದೊಡ್ಡ ಗಿಫ್ಟ್ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.