Bharata

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ರಾ ನಾನಾ: Nana Patekar: The Untold Kargil Story.!

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ರಾ ನಾನಾ: Nana Patekar: The Untold Kargil Story.!
ಭಾರತೀಯ ಚಿತ್ರರಂಗದ ಮುಕುಟುದಿಂದಾ ಮತ್ತೊಂದು ಅನರ್ಘ್ಯ ರತ್ನ ಕಳಚಿದೆ. ರಘುವರನ್, ಇರ್ಫಾನ್ ಖಾನ್ ನಂತ್ರ ಅದ್ಭುತ ನಟನನ್ನ ಚಿತ್ರರಂಗ ಕಳಕೊಂಡಿದೆ ಅನ್ನೋದು ಒಂದಾದ್ರೆ, ಒಬ್ಬ ಸಹೃದಯಿ ಸರಳ ಸಮಾಜಮುಖಿ ವ್ಯಕ್ತಿಯನ್ನ ಭಾರತ ಕಳಕೊಂಡಿದೆ. ಬಾಲಿವುಡ್ ನ ಬಹುಮುಖ ಪ್ರತಿಭೆ ನಾನಾ ಪಟೇಕರ್ ಇಹಲೋಕ ಯಾತ್ರೆ ಮುಗಿಸಿದ್ದಾರೆ. 75 ವರ್ಷದ ನಾನಾ ಸಿನಿಮಾಗಳಲ್ಲಿ ನಾಯಕನಾಗಿ , ಪೋಷಕನಟನಾಗಿ, ಖಳನಾಯನಾಗಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡ್ತಾ ಇದ್ರು..ಅಂತಹ ನಟ ನಿಜ ಜೀವನದಲ್ಲಿ ನಾಯಕನೇ ಆಗಿದ್ರು.. ಅಪಾರ ದೇಶ ಪ್ರೇಮವನ್ನ ಎದೆಯಲ್ಲಿ ತುಂಬಿಕೊಂಡಿದ್ರು.. ಸಮಾಜದ ಬಗ್ಗೆ ವಿಶೇಷ ಕಾಳಜಿಯನ್ನ ಹೊಂದಿದ್ರು. ಸರಳತೆಯನ್ನ ಮೈಗೂಡಿಸಿಕೊಂಡ್ರು.. ಒಮ್ಮೆ ಕಾರ್ಗಿಲ್ ಯುದ್ದಕ್ಕೆ ಕೂಡಾ ಹೊರಟು ನಿಂತಿದ್ರು. ಹಾಗಾದ್ರೆ ಅವರು ಭಾರತೀಯ ಸೇನೆಯ ಜೊತೆಗೂಡಿ ಕಾರ್ಗಿಲ್ ನಲ್ಲಿ ಕಾದಾಡಿದ್ರಾ..? ಅದು ಹೇಗೆ ಸಾಧ್ಯ ಆಯ್ತು.. ನಾನಾ ಸಮಾಜಕ್ಕಾಗಿ ಮಾಡಿರೋ ಕೆಲಸಗಳು ಏನು ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.