ಯಾರಿದು ನೀಮ್ ಕರೋಲಿ ಬಾಬಾ: The Saint Who Made Steve Jobs a Billionaire..?
ಇತ್ತೀಚೆಗೆ ಸಿನಿಮಾರಂಗದಲ್ಲಿ ದೊಡ್ಡ ಸದ್ದನ್ನ ಮಾಡಿದ್ದು ಯಶ್ ಅಭಿನಯದ ಟಾಕ್ಸಿಕ್ ಮೂವಿ. ಅದು ಮೊದಲ ದಿನವೇ ಕೋಟಿ ಕೋಟಿ ಹಣವನ್ನ
ಗಳಿಸ್ತು. ಸರಿ ಸುಮಾರು ನಾಲ್ಕುನೂರು ಕೋಟಿಗೂ ಹೆಚ್ಚು ಹಣವನ್ನ ಅದರ ಮೇಲೆ ಹೂಡಿಕೆ ಮಾಡಲಾಗಿತ್ತು ಅನ್ನೋ ಮಾಹಿತಿಗಳು ಹೊರಬಿದ್ವು. ಹಾಲಿವುಡ್ ರೇಂಜ್ನಲ್ಲಿ ಸಿನಿಮ ತಗೆಯಲಾಗಿತ್ತು. ಆದ್ರೆ ದಿನಗಳೆದಂತೆ ಆ ಸಿನಿಮಾ ಪ್ರಚಾರ ಪಡೆದಷ್ಟೇ ವೇಗವಾಗಿ ಜನರ ಮನಸಿನಿಂದ ಮಾಯ ಆಯ್ತು. ಈ ಸಂದರ್ಬದಲ್ಲಿ ಬಿಡುಡೆಗಯಾಗಿದ್ದ ಮತ್ತೊಂದು ಚಿತ್ರ ನಿಧಾನವಾಗಿ ಜನರ ಮಾತಿನ ಮೂಲಕವೇ ಪ್ರಚಾರ ಪಡೆದಿತ್ತು. ಸುಮಾರು 2 ಕೋಟಿ ರೂಪಾಯಿ ಬೆಚ್ಚದಲ್ಲಿ ನಿರ್ಮಾಣ ಆಗಿದ್ದ ಬಾಲಿವುಡ್ ಸಿನಿಮಾ ಮೊದಲ ದಿನ ಹತ್ತೇ ಹತ್ತು ಲಕ್ಷ ಹಣವನ್ನ ಕಲೆಕ್ಷನ್ ಮಾಡ್ತು.. ಅಷ್ಟೇ ಬಿಡ್ರೀ., ಈ ಎರಡು ಕೋಟಿ ಸಿನಿಮಾಗಳೆಲ್ಲ ಎಷ್ಟು ದುಡ್ಡು ಮಾಡಬಹುದು, ನೂರಾರು ಕೋಟಿ ಹಾಕಿರೋ, ಖಾನ್ಗಳು ಪ್ರಮುಖ ಪಾತ್ರವನ್ನ ವಹಿಸಿರೋ ಸಿನಿಮಾಗಳೇ ಮಕಾಡೆ ಮಲಗ್ತಿವೆ. ಅಂತದ್ರಲ್ಲಿ ಇದ್ಯಾವುದೋ ಸಿನಿಮಾ ಇನ್ನೆಷ್ಟು ಕಲೆಕ್ಷನ್ ಮಾಡುತ್ತೆ. ಇದು ತೋಪೇ ಅಂದ್ಕೊಂಡ ಬಾಲಿವುಡ್ ಮಂದಿ ಆ ಸಿನೆಮಾದ ಕಡೆಗೆ ಗಮನ ಕೂಡಾ ಕೊಟ್ಟಿರಲಿಲ್ಲ. ಆದ್ರೆ, ನಿರೀಕ್ಷೆಗಳೇ ಇಲ್ಲದ ಚಿತ್ರ ನಿಧಾನವಾಗಿ ಚೇತರಿಕೊಂಡು ಈಗ ಇನ್ನೂರು ಕೋಟಿ ರೂಪಾಯಿಗಳ ಕ್ಲಬ್ ಸೇರಿದೆ. ಅಂದಹಾಗೇ ನಾವು ನಿಮಗೆ ಹೇಳೋದಕ್ಕೆ ಹೊರಟಿರೋ ವಿಷ್ಯ ಹನುಮಾನ್ ಅಂಶ್ ಸಿನಿಮಾದ್ದು ಹಾಗೂ ಅದರ ನೈಜ ಕ್ಯಾರೆಕ್ಟರ್ದು. ಯಾರಿದು ನೀಂ ಕರೋಲಿ ಬಾಬಾ.? ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು.? ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.