ಇಸ್ರೇಲ್ ಚುನಾವಣೆಗಳ(ISRAEL ELECTIONS) ಫಲಿತಾಂಶ ಬಂದಿದೆ.. ಅಲ್ಲಿ ನೆತನ್ಯಾಹೂ(NETANYAHU) ಗೆದ್ದಿಲ್ಲ.. ಹಾಗಂತಾ ಸಂಪೂರ್ಣವಾಗಿ ಸೋತೂ ಇಲ್ಲ. ಈ ಬಾರಿಯೂ ಇಸ್ರೇಲಿನ ಅಷ್ಟು ರಾಜಕೀಯ ಪಕ್ಷಗಳ ಪೈಕಿ ನೆತನ್ಯಾಹೂ(NETANYAHU) ಅವರ ಲಿಕುಡ್(LIKUD) ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಹಾಗೇ ಅವರ ಮಿತ್ರಕೂಟ ಅತಿಹೆಚ್ಚು ಸ್ಥಾನಗಳನ್ನ ಪಡಕೊಂಡಿದೆ, ಆದ್ರೂ ಸರ್ಕಾರ ರಚನೆಗೆ ಬೇಕಾದ ಬಹುಮತ ಅಲ್ಲಿ ಆ ಕೂಟಕ್ಕೆ ಸಿಗ್ತಾ ಇಲ್ಲ.. ಹಾಗಂತಾ ನೆತನ್ಯಾಹೂ(NETANYAHU) ಅವರ ವಿರೋಧಿ ಕೂಟ ಕೂಡಾ ಬಹುಮತ ಗಳಿಸಿಲ್ಲ.. ಅವರು ನೆತನ್ಯಾಹೂ(NETANYAHU) ಕೂಟಕ್ಕಿಂತಾ ಕಡಿಮೆ ಸ್ಥಾನಗಳನ್ನ ಗೆದ್ದಿದಾರೆ. ಹೀಗಾಗೀನೇ ಈ ಬಾರಿಯ ಚುನಾವಣೆಗಳನ್ನ ಅರಬ್(ARAB) ಪಕ್ಷಗಳು ಹೈಜಾಕ್ ಮಾಡಿವೆ, ಇಲ್ಲಿ ಇಸ್ಲಾಮಿಕ್ ದೇಶಗಳು(ISLAMIC COUNTRIES) ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿವೆ ಅನ್ನೋ ಆರೋಪವನ್ನ ನೆತನ್ಯಾಹೂ(NETANYAHU) ಮಾಡೋದಕ್ಕೆ ಶುರು ಮಾಡಿದಾರೆ. ಇನ್ನು ಈ ಅತಂತ್ರ ಸ್ಥಿತಿಯಲ್ಲಿ ಇಸ್ರೇಲಲ್ಲಿ(ISRAEL)ಯಾರು ಸರ್ಕಾರ ರಚನೆ ಮಾಡ್ತಾರೆ..? ನೆತನ್ಯಾಹೂ(NETANYAHU) ಮುಂದುವರೀತಾರಾ..? ಅಲ್ಲಿ ಇನ್ನೂ ಒಂದು ಚುನಾವಣೆ ಆಗುತ್ತಾ..? ಈಗಿನ ಪರಿಸ್ಥಿತಿಯಲ್ಲಿ ಮೈತ್ರಿಗಳೂ ಬದಲಾದ್ರೆ ಭಾರತ(INDIA) ಇರಾನ್(IRAN) ಹಾಗೂ ಗಾಜಾಗಳ(GAZA) ವಿಯಷದಲ್ಲಿ ಇಸ್ರೇಲಿನ(ISRAEL) ಸಂಬಂಧಗಳು ಹೇಗಿರುತ್ವೆ.? ಅದರಲ್ಲಿ ಆಗೋ ಬದಲಾವಣೆಗಳು ಏನಾದ್ರೂ ಇವೆಯಾ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ನೆತನ್ಯಾಹೂ ಸೋತಿಲ್ಲ..ಗೆದ್ದೂ ಇಲ್ಲ: Israel Election Results.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.