ಇನ್ನು BLOಗಳೇ ನಿಮ್ಮ ಮನೆಗೆ ಬರ್ತಾರೆ: election commission new 9 rules.!
ಚುನಾವಣಾ ಆಯೋಗದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋ ಆರೋಪಗಳು, ಅನುಮಾನಗಳು ಎಚ್ಚರಿಕೆಗಳು ಕೇಳಿ ಬರ್ತಾ ಇರುವ ಸಂದರ್ಭದಲ್ಲೇ ಮೂರು ಜನ ಆಯುಕ್ತರು ಸಭೆ ಸೇರಿ 9 ಹೊಸ ನಿರ್ಣಯಗಳನ್ನ ಕೈಗೊಂಡಿದ್ದಾರೆ. ಅದರಲ್ಲಿ ಬಹುತೇಕ ಈ ಹಿಂದೆ ಚುನಾವಣಾ ಆಯುಕ್ತರು ತಕರಾರು ತೆಗೆದ ವಿಷಯಗಳಿವೆ, ಜೊತೆಗೆ ಮತದಾರರಿಗೆ ಅನುಕೂಲ ಆಗುವ ಒಂದಷ್ಟು ನಿರ್ಧಾರಗಳನ್ನು ಕೂಡ ಅಲ್ಲಿ ಕೈಗೊಳ್ಳಲಾಗಿದೆ. ಇಷ್ಟಾದರೂ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಹಾಗಾದರೆ ಚುನಾವಣಾ ಆಯೋಗದ ಈ ಹೊಸ ನಿರ್ಧಾರಗಳು ಏನು.? ಈ ಮೂಲಕ ಆಯೋಗ ಏನು ಹೇಳೋದಕ್ಕೆ ಹೋಗ್ತಾ ಇದೆ.? ಇದರಿಂದ ಆಗಲಿರುವ ಉಪಕಾರ ಏನು.? ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಕೇಳಿ ಬರ್ತಾ ಇರುವ ಒತ್ತಡ ಎಷ್ಟರ ಮಟ್ಟಿಗಿದೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.