ತೈಲ ಹುಡುಕಿ ಹೊರಟವರಿಗೆ ಸಿಕ್ಕಿದ್ದೇನು: Gaddafi's Secret River.!
ಅದು 1953ರ ಸಮಯ.. ಜಗತ್ತಿನಲ್ಲಿ ಎರಡನೇ ಮಹಾಯುದ್ಧ ಮುಗಿದು ಶೀತಲ ಸಮರ ಆರಂಭ ಆಗಿದ್ದ ಹೊತ್ತು. ಬ್ರಿಟನ್ ಮತ್ತು ಫ್ರಾನ್ಸ್ನ ಅಧಿಪತ್ಯದ ಕೊನೆಯ
ದಿನಗಳವು.. ಅಂತಹ ಸಂದರ್ಭದಲ್ಲಿ ಅಮೆರಿಕಾ ಸೇರಿದಂತೆ, ಸಾಕಷ್ಟು ಯುರೋಪಿಯನ್ ದೇಶಗಳು ಮರಳುಗಾಡಲ್ಲಿ ಪೆಟ್ರೊಲಿಯಂನ ಹುಡುಕ್ತಾ ಇದ್ವು. ಆಗ ಅದೊಂದು ಕಡೆ ಪೆಟ್ರೋಲಿಯಂ ನಿಕ್ಷೇಪದ ಹುಡಕಾಟಕ್ಕಾಗಿ ಡ್ರಿಲ್ಲಿಂಗ್ ನಡೀತಿತ್ತು. ಆ ಕೊಳವೆ ಬಾವಿ ಸಾಕಷ್ಟು ಮೀಟರ್ಗಳಷ್ಟು ಆಳಕ್ಕೆ ಇಳಿದಿತ್ತು. ಹೀಗಿರೋವಾಗಲೇ ಅಲ್ಲೋಂದು ಅಚ್ಚರಿ.. ಆ ಕೊಳವೆ ಬಾವಿಯಿಂದ ಅಗಾದ ಪ್ರಮಾಣದ ಜಲರಾಶಿ ಹೊರಗೆ ಬಂತು .. ಅಲ್ಲಿದ್ದವ್ರು ಓಹ್ ಪೆಟ್ರೋಲಿಯಂ ಸಿಕ್ತು ಅಂತ ಅಂದುಕೋಳ್ಳೂವಷ್ಟರಲ್ಲಿ ಆ ವಸ್ತು ಕಪ್ಪಾಗಿರದೇ ತಿಳಿನೀರಿನ ಬಣ್ಣದಲ್ಲಿರೋದನ್ನ ಸೈಟ್ನಲ್ಲಿದ್ದವ್ರು ಗಮನಿಸಿದ್ರು.. ಹೀಗಾಗಿ ಅದೇನು ಅನ್ನೊದ್ರ ಪರೀಕ್ಷೆಗಳು
ನಡೆದ್ವು.. ಅಲ್ಲಿ ಗೊತ್ತಾದ ಅಂಶ, ಆ ದೇಶದ ಜನ್ರಿಗೆ ಪಟ್ರೋಲಿಯಂ ಸಿಕ್ಕಿರೋ ಖುಷಿಗಿಂತಲೂ ದುಪ್ಪಟ್ಟು ಖುಷಿಯನ್ನ ಉಂಟುಮಾಡ್ತು.. ಯಾಕಂದ್ರೆ ಅಲ್ಲಿ ಸಿಕ್ಕಿದ್ದು ಅಗಾಧ ಪ್ರಮಾಣದ ಅಂತರ್ಜಲ.. ಅದೂ ಕೂಡ ಶುದ್ದ ಹಾಗೂ ಸಿಹಿನೀರಿನ ಮೂಲಗಳು ಅಲ್ಲಿ ಸಿಕ್ಕಿದ್ವು. ಹೀಗೆ ಪೆಟ್ರೊಲ್ ಹುಡುಕೋದಕ್ಕೆ ಹೋಗಿ ನೀರನ್ನ ಹುಡುಕಿದ್ದ ಆ ದೇಶ ಬೇರಿನ್ಯಾವುದೂ ಅಲ್ಲ, ಅದೇ ಲಿಬಿಯಾ.. ಹಾಗಾದ್ರೆ ಆ ನಂತ್ರ ಅಲ್ಲಿ ನಡೆದದ್ದೇನು.? ಅಲ್ಲಿ ಸಿಕ್ಕ ನೀರು ಹೇಗೆ ಜಗತ್ತಿನಲ್ಲಿ ಅತಿ ದೊಡ್ಡ ಸಾಹಸಕ್ಕೆ ಮುನ್ನುಡಿಯನ್ನ ಬರೀತು.. ಮುಅಮ್ಮರ್ ಗಢಾಫಿ ಅನ್ನೊ ನಾಯಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು ಹೇಗೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.