Bharata

ಪಾಕ್ ನೆಲ.. ಪ್ಯಾಲೆಸ್ತೇನಿ ಉಗ್ರರು.. ಹಿಂದೂ ಸಿಂಹಿಣಿ: The Story Neerja Bhanot.!

ಪಾಕ್ ನೆಲ.. ಪ್ಯಾಲೆಸ್ತೇನಿ ಉಗ್ರರು.. ಹಿಂದೂ ಸಿಂಹಿಣಿ: The Story Neerja Bhanot.!
ಬುಧವಾರ ಬೆಳಗ್ಗೆ ದುಬೈನಿಂದ ಇಸ್ರೇಲ್ನ ಟೆಲ್ವಿವ್ಗೆ ಟೇಕ್ ಆಫ್ ಆದ ವಿಮಾನ ಟೆಲ್ವಿವ್ನ ಬೆನ್ಗುರಿಯನ್ ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗುವ ಮೊದಲೇ ಅಲ್ಲಿ ಏನೆಲ್ಲಾ ಸಮಸ್ಯೆ ಆಯಿತು, ವಿಮಾನದಲ್ಲಿದ್ದ 176 ಪ್ರಯಾಣಿಕರನ್ನ ಸುರಕ್ಷಿತವಾಗಿ ಹೇಗೆ ರಕ್ಷಿಸಲಾಯಿತು, ಭಾರತೀಯ ಮೂಲದ ಪೈಲಟ್ ಸ್ಮಿಥ್ ಮಚ್ಚಾರ್ ಅವರ ಧೈರ್ಯ ಸಾಹಸದ ಬಗ್ಗೆ ನೀವು ಈಗಾಗ್ಲೇ ಕೇಳೀದಿರಿ, ನೋಡಿದಿರಿ. ಈ ವಿಮಾನಗಳನ್ನ ಹೈಜಾಕ್ ಮಾಡೋ ಪ್ರಯತ್ನ ಇದು ಮೊದಲೇನಲ್ಲ, ಅಂದಹಾಗೆ ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜೊತೆಯಲ್ಲಿರುವವರನ್ನ ಕಾಪಾಡುವುದು ಭಾರತೀಯರ ರಕ್ತದಲ್ಲೇ ಇರುವಂತಹ ಗುಣ. ಇನ್ನು ಈ ಘಟನೆ ಭಾರತದ ಮತ್ತೊಬ್ಬ ಧೀರ ಮಹಿಳೆಯ ಸಾಹಸವನ್ನ ನೆನಪು ಮಾಡುತ್ತೆ. ಹಾಗಾದ್ರೆ, ಯಾರೂ ಆಕೆ..? ತನ್ನ ಪ್ರಾಣವನ್ನೂ ಲೆಕ್ಕಿಸದೆ ಆಕೆ ಮಾಡಿದ್ದು ಎಂಥ ಸಾಹಸ ಬನ್ನಿ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raksha V
Written By

Raksha V

Content Writer

15 years of Experience in Media and Digital Media as a Sr.Anchor,Correspondent and Content Writer.

Comments

No comments yet.