Bharata

ಫೋನ್ ಪೇ..ಗೂಗಲ್ ಪೇ ಮೇಲೆ MDR: New UPI Law.!

ಫೋನ್ ಪೇ..ಗೂಗಲ್ ಪೇ ಮೇಲೆ MDR: New UPI Law.!
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Taxation and Other Laws (Amendment) Bill, 2026 ಅನ್ನೋ ಮಸೂದೆಯೊಂದನ್ನ ಮಂಡಿಸಿದಾರೆ.. ಇದು 2007ರ Payment and Settlement Systems Actಗೆ ತಿದ್ದುಪಡಿ ತರುವ ಮಸೂದೆ. ಇದರ ಪ್ರಕಾರ, ಇನ್ನು ಮುಂದೆ ಡಿಜಿಟಲ್ ಪಾವತಿಗೆ ಶುಲ್ಕ ವಿನಾಯಿತಿಯನ್ನ ಮುಂದುವರೆಸಬೇಕಾ ಅಥವಾ ಶುಲ್ಕ ವಿಧಿಸಬೇಕಾ ಅನ್ನೋದನ್ನ ಸರ್ಕಾರ ಯಾವಾಗ ಬೇಕಾದ್ರೂ ಒಂದು ಆದೇಶದ ಮೂಲಕ ನಿರ್ಧಾರ ಮಾಡಿಬಿಡೋದಕ್ಕೆ ಸಾಧ್ಯ ಆಗುತ್ತೆ. ಅದನ್ನ ಮತ್ತೆ ಸದನದವರೆಗೆ ತಗೊಂಡು ಬಂದು ಅಲ್ಲಿ ಮಂಡಿಸಿ, ಅದು ಪಾಸಾಗಿ,ಆ ನಂತರ ಶುಲ್ಕ ವಿಧಿಸೋದು ಎಲ್ಲಾ ಬೇಕಾಗೋದಿಲ್ಲ. ಯಾವಾಗ ಬೇಕಾದ್ರೂ ಸರ್ಕಾರ MDR ಜಾರಿಗೆ ತಂದು ಬಿಡಬಹುದು. MDR ಅಂದ್ರೇನು..? ಈ ಕಾಯ್ದೆ, ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಸಿಸ್ಟಂ ಮೇಲೆ ಆಧಾರ ಪಟ್ಟಿರೋ ಸಾಮಾನ್ಯ ಗ್ರಾಹಕರಿಗೆ ತೊಂದರೆ ಉಂಟು ಮಾಡುತ್ತಾ..? ನಮ್ಮಲ್ಲಿ ಇವತ್ತು ಪ್ರತಿ ವರ್ಷ ಆಗ್ತಾ ಇರೋ ಡಿಜಿಟಲ್ ಪೇಮೆಂಟ್ ಎಷ್ಟು..? ಅಕಸ್ಮಾತ್ ಅದರ ಮೇಲೆ ಸಣ್ಣ ಮಟ್ಟದ ಶುಲ್ಕ ವಿಧಿಸಿದ್ರೂ ಅಲ್ಲಿ ಸಂಗ್ರಹವಾಗಬಹುದಾದ ಹಣ ಎಷ್ಟು..? ಈಗ ಜಗತ್ತಿನ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಈ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೇಗಿದೆ..? ಭಾರತದ ಸಾಮಾನ್ಯ ಜನ ಆತಂಕ ಪಡಬೇಕಾದಂಥದ್ದೇನಾದ್ರೂ ಈ ಹೊಸಾ ಮಸೂದೆಯಲ್ಲಿದೆಯಾ.? ಅಕಸ್ಮಾತ್ ಇಲ್ಲಿ ಶುಲ್ಕ ವಿಧಿಸಿದರೆ ಸರ್ಕಾರಕ್ಕೆ ಆಗೋ ಲಾಭ ಏನು ಅನ್ನೋದನ್ನ ವಿವರವಾಗಿ ಈ ಕೆಳಗಿನ ವಿಡಿಯೋದಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.