At least seven people were killed and 34 wounded in a shooting attack at a church in Jordan’s Karak governorate on Friday, October 23, according to the country’s Public Security Directorate. Jordan’s Interior Minister said a group of “extremists” carried out the attack. Of the 34 wounded, 27 were receiving treatment in hospitals, while the search for the attackers continued. Video obtained by Reuters showed gunmen arriving outside the church with weapons. Reuters said it verified the footage’s location and date using visual evidence, satellite imagery and local media reports. #Jordan #JordanAttack #Karak #ChurchAttack #IndiaTodayGlobal
— IndiaToday (@IndiaToday) October 24, 2026
ಚರ್ಚ್ ಮೇಲೆ ಗುಂಡಿನ ದಾಳಿ: 9 ಸಾವು, 40 ಮಂದಿಗೆ ಗಾಯ : Jordon church attack.!
ಜೋರ್ಡಾನ್ನ ಕರಕ್ ಬಳಿಯ ಹಮ್ದ್ನಲ್ಲಿನ ಚರ್ಚ್ ಮೇಲೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ..ಆ ಚರ್ಚ್ ಬಳಿಯಲ್ಲಿ ಅಂತ್ಯಸಂಸ್ಕಾರ ನಡೀತಿತ್ತು..ಸುಮಾರು 50 ರಿಂದ 70 ವರ್ಷದ 150ಕ್ಕೂ ಹೆಚ್ಚು ಮಂದಿ ಅಲ್ಲಿ ನೆರೆದಿದ್ರು..ಇದ್ದಕ್ಕಿದ್ದಂತೆ ನಡೆದ ಆ ಗುಂಡಿನ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೋರ್ಡಾನ್ ನ ರಾಜ ಎರಡನೇ ಅಬ್ದುಲ್ಲಾ ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡೋದಾಗಿ ಹೇಳಿದ್ದಾರೆ..
ಆ ಚರ್ಚ್ ಮೇಲೆ ಗುಂಡು ಹಾರಿಸಿದ ದೃಶ್ಯಗಳು ಚರ್ಚ್ ನ ಸಿಸಿ ಟಿ ಕೆಮರಾದಲ್ಲಿ ಸೆರೆಯಾಗಿವೆ..ಆ ವಿಡಿಯೋನ ನೀವು ಕೂಡಾ ನೋಡಿ ಬಿಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.