Global Affairs

ಉಗ್ರರ ಕೈಗೆ ಸ್ಟಾರ್ ಲಿಂಕ್: Elon Musk's Tweet on India.!

ಉಗ್ರರ ಕೈಗೆ ಸ್ಟಾರ್ ಲಿಂಕ್: Elon Musk's Tweet on India.!
ಎಲನ್ ಮಸ್ಕ್ ಮಾಡಿದ ಒಂದು ಟ್ವೀಟ್ ಈಗ ಭಾರತದಲ್ಲಿ ದೊಡ್ಡ ಚರ್ಚೆಗೆ ಕಾರಣ ಆಗ್ತಾ ಇದೆ. ನಮ್ಮನ್ನ ಭಾರತದಲ್ಲಿನ ಓಲಿಗಾರ್ಕ್ಸ್ ತಡೀತಿದಾರೆ ಅಂತಾ ಮಸ್ಕ್ ಹೇಳಿದಾರೆ, ಆದರೆ ಓಲಿಗಾರ್ಕ್ಸ್ ಯಾರು ಅನ್ನೋದನ್ನ ಹೇಳಿಲ್ಲ.. ಇನ್ನು ಸರ್ಕಾರ ನಮ್ಮಲ್ಲಿ ಯಾರೂ ಯಾರನ್ನೂ ತಡೀತಿಲ್ಲ.. ಭದ್ರತಾ ಕ್ಲಿಯರೆನ್ಸ್ ಇಲ್ಲದೇ ಯಾರಿಗೂ ಅನುಮತಿ ಸಿಗೋದಿಲ್ಲ ಅನ್ನೋ ತನ್ನ ಮಾತನ್ನ ಪುನರುಚ್ಚರಿಸಿದೆ. ಹಾಗಾದ್ರೆ ಭಾರತದಲ್ಲಿ ಸ್ಯಾಟಿಲೈಟ್ ಇಂಟರ್ನೆಟ್ ಸಂಪರ್ಕವನ್ನ ಕಲ್ಪಿಸಿ ಕೋಡೋ ವಿಷಯದಲ್ಲಿ ಶುರುವಾಗಿರುವ ಈ ಕಾಂಪಿಟೇಷನ್ ಏನು..? ಇಲ್ಲಿ ಓಲಿಗಾರ್ಕ್ಸ್ ಅಂತಾ ಎಲನ್ ಮಸ್ಕ್ ಯಾರನ್ನ ಕರೀತಾ ಇದಾರೆ..? ಜಗತ್ತಲ್ಲಿ ಎಲನ್ ಮಸ್ಕ್ ಗಿಂತಾ ದೊಡ್ಡ ಓಲಿಗಾರ್ಕ್ಸ ಯಾರಾದ್ರೂ ಇದಾರಾ..? ಇಷ್ಟಕ್ಕೂ ಸ್ಟಾರ್ ಲಿಂಕ್ ಮೇಲಿನ ಆರೋಪಗಳು ಅವರ ಕಿತಾಪತಿಗಳು ಏನು..?
ಇಷ್ಟಕ್ಕೂ ಭಾರತಕ್ಕೆ ಈ ಸ್ಟಾರ್ ಲಿಂಕ್ ಅನ್ನೋದು ಬೇಕಾ ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.