Bharata

ಶುರುವಾಯಿತು ರಾಜೀನಾಮೆ ಡ್ರಾಮಾ: Big Political Drama in Karnataka.!

ಶುರುವಾಯಿತು ರಾಜೀನಾಮೆ ಡ್ರಾಮಾ: Big Political Drama in Karnataka.!
ರಾಜ್ಯ ಸಚಿವ ಸಂಫುಟ ಕಡೆಗೂ ವಿಸ್ತರಣೆ ಆಗಿದೆ..ಹೈ ಕಮಾಂಡ್​ನಿಂದ ಬಂದಿದ್ದ 20 ಮಂದಿಯ ಪಟ್ಟಿಯಲ್ಲಿ 19 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ..ಹೊಸ ಸಚಿವರು ಹೊಸ ಉತ್ಸಾಹದಲ್ಲಿ ಕೆಲಸಗಳಿಗೆ ಮುಂದಾಗುವ ಹೊತ್ತಲ್ಲೇ ಸರ್ಕಾರಕ್ಕೆ ಟ್ರಬಲ್ ಶುರುವಾಗಿದೆ. ಯಾಕಂದ್ರೆ ಕಾಂಗ್ರೆಸ್​​ನ ಹಿರಿಯ ಹಾಗೂ ಸಚಿವ ಸ್ತಾನ ಸಿಗುವ ನಿರೀಕ್ಷೇಯಲ್ಲಿದ್ದ ಶಾಸಕರು ಈಗ ಕೊತಕೊತ ಕುದಿತಿದ್ದಾರೆ. ಕೆಲವ್ರು ರಾಜೀನಾಮೆ ಮಾತುಗಳನ್ನ ಆಡ್ತಾ ಇದ್ರೆ,ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೇಯನ್ನೇ ಕೊಟ್ಟಿದ್ದಾರೆ. ಆದ್ರೆ ಮೊದಲಿಗೆ ಈ ಹೆದರಿಕೆ ಬೆದರಿಕೆಗಳಿಗೆಲ್ಲ ನಾವು ಜಗ್ಗಲ್ಲ ಅಂತ ಕಾಂಗ್ರೆಸ್ ಹೈ ಕಮಾಂಡ್ ಹೇಳ್ತಾ ಇತ್ತು, ಬಟ್ ಯಾವಾಗ ಹಿರಿಯ ಶಾಸಕರೇ ತಿರುಗಿ ಬಿದ್ದು, ಅವ್ರ ಬೆಂಬಲಿಗರು ಬೀದಿಗೀಳಿದ್ರೋ ಆಗ ಕಾಂಗ್ರೆಸ್​ನಲ್ಲಿ ಸಮಸ್ಯೆ ಶುರುವಾಯ್ತು..ಈಗ ಆ ಬಂಡಾಯದ ಶಮನಕ್ಕೆ ಟ್ರಬಲ್ ಶೂಟರ್ ಮುಂದಾಗಿದ್ದಾರೆ. ಇದು ಡಿಕೆ ಶಿವಕುಮಾರ್ ಅವ್ರ ಮುಂದಿನ ಒಂದೂವರೆ ವರ್ಷಗಳ ಆಡಳಿತ ಹೇಗಿರುತ್ತೆ ಅನ್ನೋದ್ರ ಟ್ರೈಲರ್​ನಂತಿದೆ. ಈ ವಿಚಾರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.