Nature & Wildlife

ಆ ಕಾಡಿನ ವಯಸ್ಸು 50 ಮಿಲಿಯನ್ ವರ್ಷ: Silent Valley.!

ಆ ಕಾಡಿನ ವಯಸ್ಸು 50 ಮಿಲಿಯನ್ ವರ್ಷ: Silent Valley.!
ಅದು ಹಚ್ಚಹಸುರಿನ ನಿತ್ಯಹರಿದ್ವರ್ಣ ಕಾಡುಗಳಿರೋ ಜಾಗ.. ಅಲ್ಲಿ ಮಾನವನ ಹೆಜ್ಜೆ ಗುರುತುಗಳು ತುಂಬಾನೇ ಕಡಿಮೆ.. ಒಂದು ಕಾಲದಲ್ಲಿ ಸರ್ಕಾರವೇ ಮುಂದೆ ನಿಂತು ಟಿಂಬರ್ಗಾಗಿ ಕಾಡುಗಳಲ್ಲಿನ ಮರಗಳನ್ನ ಕಡಿಸ್ತಾ ಇತ್ತಲ್ಲ, ಅಂತ ಒಂದೇ ಒಂದು ಕೆಲಸ ಈ ಕಾಡಲ್ಲಿ ಆಗಿಲ್ಲಾ.. ಇಲ್ಲಿ ಒಂದೇ ಒಂದು ಮರಕ್ಕೂ ಕೊಡಲಿ ಪೆಟ್ಟು ಬಿದ್ದಿಲ್ಲ.. ಈ ಕಾಡು ಹೇಗೆ ಹುಟ್ಟಿತೋ ಈಗಲೂ ಹಾಗೇ ಇದೆ ಅನ್ನೋದು ಸಂಶೋಧಕರ ಅಭಿಪ್ರಾಯ. ಐವತ್ತು ಮಿಲಿಯನ್ ವರ್ಷಗಳ ಹಿಂದೆ ಕಾಣಿಸಿಕೊಂಡ ಈ ಕಾಡಲ್ಲಿ ಇವತ್ತಿಗು ಕೂಡಾ ಐತಿಹಾಸಿಕ ಸೊಗಡು ಕಾಣುತ್ತಂತೆ.. ಪಶ್ಚಿಮ ಘಟ್ಟಗಳಲ್ಲಿನ ಅತ್ಯಂತ ಮಹತ್ವದ, ಮನುಷನ್ಯನ ಆಸೆಗೆ ಸಿಕ್ಕಿ ಬೀಳದ, ನೂರಾರು ಜೀವ ವೈವಿದ್ಯಗಳನ್ನ ಹೊಂದಿರುವ ಕಾಡಿದು. ಈ ಕಾಡು ಕಳೆದ ಐವತ್ತು ಮಿಲಿಯನ್ ವರ್ಷಗಳಿಂದ ಯಥಾಸ್ಥಿತಿಯಲ್ಲೇ ಇದೆ.. ಅಲ್ಲಿ ಟಿಂಬರ್​​​​​ಗಾಗಿ ಮರವನ್ನ ಕಡಿದಿಲ್ಲ.. ಜಲ ವಿದ್ಯುತ್ ಯೋಜನೆಗಾಗಿ ಗುಡ್ಡ ಕಡಿದಿಲ್ಲ..ಅಂತಹ ವಿಶೇಷವಾದ ಹಾಗೂ ಅತ್ಯಂತ ಸಂಪದ್ಭರಿತ ಕಾಡೊಂದರ ಪರಿಚಯವನ್ನ ನಿಮಗೆ ಮಾಡಿಕೊಡ್ತಿವಿ.. ಆ ಕಾಡಿನ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಆ ಕಣಜ ಕಚ್ಚಿದ್ರೆ ಏನಾಗುತ್ತೆ: Most Dangerous Insects.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.