Global Affairs

ಮೊಜ್ತಬಾ ರಹಸ್ಯ..ಯಾರು ಮುಂದಿನ ನಾಯಕ: Mojtaba Khamenei.!

ಮೊಜ್ತಬಾ ರಹಸ್ಯ..ಯಾರು ಮುಂದಿನ ನಾಯಕ: Mojtaba Khamenei.!
ಇರಾನ್ ನಲ್ಲಿ ಈಗ ಟಾಮ್ ಅಂಡ್ ಜೆರ್ರಿ ಆಟ ಶುರುವಾಗಿದೆ. ಅದ್ಯಾವಾಗ ಇಸ್ರೆಲ್​ನ ಮೊಸ್ಸಾದ್ ಇರಾನ್​ನ ಸರ್ವೋಚ್ಚ ನಾಯಕನ ಸ್ಥಿತಿಗತಿಗಳನ್ನ ಹುಡುಕೋದಕ್ಕೆ ಶುರುಮಾಡ್ತೋ, ಐಆರ್​ಜಿಸಿಯ ತಳ ಬೆಚ್ಚಗಾಗಿದೆ. ಒಂದು ವೇಳೆ ನಾವಾಡ್ತಾ ಇರೋ ನಾಟಕ ಏನಾದ್ರು ಹೊರಗೆ ಬಂದ್ರೆ ಅನ್ನೊ ಭಯ ಶುರುವಾಗಿದೆ. ಅಷ್ಟೆಅಲ್ಲದೇ ಮೋಜ್ತಬಾನನ್ನ ಹುಡುಕ್ತೀನಿ ಅಂತ ಹೇಳಿ ವಹಿದಿಯನ್ನೇ ಮೊಸ್ಸಾದ್ ಹೊಡೆದು ಹಾಕಿಬಿಟ್ರೆ ಅನ್ನೋ ಅನುಮಾನ ಕೂಡಾ ಇದೆ. ಹೀಗಾಗಿನೇ ಇಸ್ರೆಲ್​ನ ಕಾರ್ಯಾಚರಣೆ ಶುರುವಾಗ್ತಾ ಇದ್ದಂತೆ ಇರಾನ್ ಅಲರ್ಟ್ ಆಗಿದೆ. ಮೊಜ್ತಬಾನ ಕುರಿತಾದ ಸಾಲು ಸಾಲು ಮಾಹಿತಿಗಳೂ ಹೊರಗೆ ಬರ್ತಾ ಇವೆ. ಆದ್ರೆ ಅದ್ರಲ್ಲಿ ನಿಜ ಎಷ್ಟು ಸುಳ್ಳು ಎಷ್ಟು ಇದು ಮಾತ್ರ ಸ್ಪಷ್ಟ ಆಗ್ತಾ ಇಲ್ಲಾ. ಬಟ್ ಒಂದಷ್ಟು ಮಿಡಿಯಾಗಳು ಮೋಜ್ತಬಾನ ನಂತ್ರ ಮತ್ಯಾರು ಅನ್ನೋ ವರದಿಗಳನ್ನ ಪ್ರಕಟಿಸ್ತಾ ಇರೋದು, ಇರಾನ್ನ್ ಸರ್ವೋಚ್ಚ ನಾಯಕನ ಪರಿಸ್ತಿತಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕ್ತಾ ಇದೆ. ಇರಾನ್​ನಲ್ಲಿ ಏನಾಗ್ತಾ ಇದೆ.? ಮೊಜ್ತಬಾನ ಬಗ್ಗೆ ಇರಾನ್ ಮಾಧ್ಯಮಗಳು ಹೇಳ್ತಾ ಇರೋದೇನು.? ಒಂದು ವೇಳೆ ಮೊಜ್ತಬಾ ಬದುಕಿಲ್ಲದೇ ಇದ್ರೆ ಇರಾನ್​ನ ಮುಂದಿನ ಸರ್ವೋಚ್ಚ ನಾಯಕ ಯಾರಾಗಬಹುದು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನ ವಿಡಿಯೋ ಲಿಂಕ್ನಲ್ಲಿದೆ ಕ್ಲಿಕ್ ಮಾಡಿ ನೋಡಿ.

Also Read: ಆಪರೇಷನ್ ಸಕ್ಸಸ್.. ಪೇಷಂಟ್ ಅಲೈವ್: Mossad's Revenge Story.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.