ತುಕಾರಾಂ ಮುಂಡೆ ಬಿಚ್ಚಿಟ್ಟ ಭಯಾನಕ ರಹಸ್ಯ.! Story of Tukaram Mundhe.!
ಇತ್ತೀಚಿಗೆ ಭಾರತದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರೋದು ತುಕಾರಾಮ್ ಮುಂಡೆ. ಮಹಾರಾಷ್ಟ್ರದ ಫುಡ್ ಕಂಟ್ರೋಲ್ ಅಧಿಕಾರಿ ತುಕಾರಾಮ್ ದೊಡ್ಡ ದೊಡ್ಡ ಹೋಟೆಲ್ಗಳ ಪಾಲಿಗೆ ರೆಸ್ಟೋರೆಂಟ್ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಹೊರಗಡೆ ಹೈಫೈ ಬೋರ್ಡ್ ಹಾಕೊಂಡು ಒಳಗಡೆ ಕೆಟ್ಟ ಕೊಳಕ ಪದಾರ್ಥಗಳನ್ನ ಮಾರಾಟ ಮಾಡ್ತಾ ಇದ್ದವರ ಮೇಲೆ ದಾಳಿಗಳನ್ನು ಮಾಡಿ ಅಲ್ಲಿನ ಅದ್ಭುತ ದೃಶ್ಯಗಳನ್ನ ಜನಕ್ಕೆ ತೋರಿಸುವದು ಅಷ್ಟೇ ಅಲ್ಲ, ಆ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ನೋಟೀಸ್ ಕೂಡ ಕೊಟ್ಟಿದ್ದಾರೆ. ಅದರ ಮಾಲಿಕರ ಮೇಲೆ ಪ್ರಕರಣಗಳನ್ನ ದಾಖಲು ಮಾಡಿದ್ದಾರೆ. ಇಲ್ಲಿವರೆಗೆ ಸುಮಾರು 12000 ಫುಡ್ ಇನ್ಸ್ಪೆಕ್ಷನ್ ಹಾಗೂ 5200 ಕ್ಕೂ ಹೆಚ್ಚು ನೋಟೀಸ್ ಕೊಟ್ಟಿರೋ ರೆಕಾರ್ಡ್ನ್ನ ಹೊಂದಿರುವ ತುಕಾರಾಮ್ ಈಗ ಆಸ್ಪತ್ರೆಗಳ ಕರ್ಮಕಾಂಡವನ್ನ ಹೊರಜಗತ್ತಿಗೆ ತಿಳಿಸೋದಕ್ಕೆ ಹೋಗ್ತಾ ಇದ್ದಾರೆ. ಹಾಗಾದ್ರೆ ಏನಿದು ಖಾಸಗಿ ಆಸ್ಪತ್ರೆಗಳ ಸ್ಕ್ಯಾಮ್.? ತುಕಾರಾಮ್ ಮುಂಡೆ ಹೇಳ್ತಾ ಇರೋದಾದರೂ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.