Nature & Wildlife

ಇದು ಪಕ್ಷಿ ಅಲ್ಲ ಬುಲೆಟ್: The story of Peregrine Falcon.!

ಇದು ಪಕ್ಷಿ ಅಲ್ಲ ಬುಲೆಟ್: The story of Peregrine Falcon.!
ಅದು ಪ್ರಕೃತಿಯೇ ನಿರ್ಮಿಸಿರೋ ಬುಲೆಟ್.. ಅದು ಒಮ್ಮೆ ಹಿಟ್ ಮಾಡ್ತು ಅಂದ್ರೆ ಅದ್ರಿಂದ ತಪ್ಪಿಸಿಕೊಳ್ಳುವ ಪ್ರಮೇಯವೇ ಇಲ್ಲಾ. ಅದರ ಒಂದೇ ಒಂದು ಹೊಡೆತಕ್ಕೆ ಪಕ್ಷಿಗಳ ಕತ್ತೇ ಮುರಿದು ಹೋಗುತ್ತೆ. ಅದರ ಸ್ಪೀಡ್ ನ ಮ್ಯಾಚ್ ಮಾಡಬಲ್ಲ ಮತ್ತೊಂದು ಜೀವಿ ಈ ಜಗತ್ತಿನಲ್ಲಿಲ್ಲ. ಈ ಪ್ರಪಂಚದಲ್ಲಿ ಅತಿ ಭೀಕರವಾಗಿ ತನ್ನ ಬೇಟೆಯನ್ನ ಕೊಲ್ಲುವ ಆ ಪಕ್ಷಿಯನ್ನೇ ಆಧಾರವಾಗಿಟ್ಟುಕೊಂಡು ಅಮೆರಿಕಾ ಒಂದು ಬಾಂಬರ್​​​ನೇ ತಯಾರಿಸಿ ಬಿಟ್ಟಿದೆ. ಇನ್ನು ಆ ಪಕ್ಷಿಯ ಬಗ್ಗೆ ನಮ್ಮ ಪುರಾಣಗಳಲ್ಲಿ ಕೂಡಾ ಉಲ್ಲೇಖ ಇದೆ. ಹಾಗಾದ್ರೆ ಯಾವುದು ಅ ಪಕ್ಷಿ.? ಆದ್ರ ವಿಶೇಷತೆಗಳೇನು.? ಅದ್ರ ಸ್ಪೀಡ್ ಎಷ್ಟು.? ಅವುಗಳ ಪಾಲಿಗೆ ಡಿಡಿಟಿ ಅನ್ನೋದು ಹೇಗೆ ಮರಣ ಶಾಸನವಾಗಿತ್ತು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.