ಇದು ನೀವರಿಯದ ನವದುರ್ಗೆಯರ ರಹಸ್ಯ: About Shailaputri, Brahmacharini & Chandraghanta.!
ನವರಾತ್ರಿಯಲ್ಲಿ ನಾವು ನವದುರ್ಗೆಯರನ್ನ ಪೂಜೆ ಮಾಡ್ತೀವಿ. ಹಾಗಾದರೆ ಯಾರು ಈ ನವದುರ್ಗೆಯರು, ಅವರು ಒಂಬತ್ತು ಮಂದಿ ಬೇರೆ ಬೇರೆನ ಅಥವಾ ಒಂದೇ ದೈವದ ಒಂಭತ್ತು ರೂಪಗಳಾ.? ಇಲ್ಲಿ ನವದುರ್ಗೆಯರು ಮಾತ್ರ ಯಾಕೆ.? ಅದು ಎಂಟು ಯಾಕಲ್ಲಾ.? ಈ ನವದುರ್ಗೆಯರ ಮೂಲಕ ಕೂಡ ನಮಗೆ ಏನಾದರೂ ಪಾಠ ಹೇಳೋ ಪ್ರಯತ್ನವನ್ನು ನಮ್ಮ ಪೂರ್ವಿಕರು ಮಾಡಿದ್ದಾರಾ.? ನಮ್ಮ ಮನಸ್ಸು, ನಮ್ಮ ಬದುಕು, ನಮ್ಮ ಜೀವನಕ್ಕೂ, ಈ ನವದುರ್ಗೆಯರಿಗೂ ಇರೋ
ಸಂಬಂಧ ಆದರೂ ಏನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.