Global Affairs

ಟ್ರಂಪ್ - ಷಿ- ಪುತಿನ್ ರಾಜಿ ಆದ್ರೆ ಪ್ರಾಬ್ಲಂ ಯಾರಿಗೆ : US-Russia diplomatic meetings.!

ಟ್ರಂಪ್ - ಷಿ- ಪುತಿನ್ ರಾಜಿ ಆದ್ರೆ ಪ್ರಾಬ್ಲಂ ಯಾರಿಗೆ : US-Russia diplomatic meetings.!
ಗೆಳೆಯರೇ ಕಳೆದ ಕೆಲ ತಿಂಗಳಿಂದಾ ಜಾಗತಿಕ ರಾಜಕಾರಣದಲ್ಲಿ ಬಹುವೇಗದ ಬೆಳವಣಿಗೆಗಳು ಕಾಣ್ತಾ ಇವೆ.. ಯಾರನ್ನ ನಾವು ಬದ್ಧ ಶತ್ರುಗಳು ಅಂತಾ ಅಂದ್ಕೋತಿದ್ವೋ ಅವರು ತೆರೆಮರೆಯಲ್ಲಿ ಮಾತುಕತೆ ಶುರು ಮಾಡಿದಾರೆ.. ಬಹುಕೂಟಗಳ ವೇದಿಕೆಯಲ್ಲಿ ಪರಸ್ಪರರ ಬಗ್ಗೆ ದೋಷಾರೋಪಗಳನ್ನ ಮಾಡಿಕೊಳ್ಳೋ ದೇಶಗಳು, ದ್ವಿಪಕ್ಷೀಯ ಮಾತುಕತೆಗಳಲ್ಲಿ ಸಂಬಂಧ ಸುಧಾರಣೆಯನ್ನ ಹೆಚ್ಚು ಮಾಡಿಕೊಳ್ಳೋದಕ್ಕೆ ಹೋಗ್ತಾ ಇವೆ. ಅದು ಯಾವ ಮಟ್ಟಕ್ಕೆ ಅಂದರೆ, ಅಮೆರಿಕಾ, ರಷ್ಯಾದ ಅಧ್ಯಕ್ಷರನ್ನ ಜಿ 20ಗೆ ಆಹ್ವಾನಿಸುತ್ತೆ. ಖಾಸಗಿ ಔಥಣಕೂಟದಲ್ಲಿ ಭಾಗಿ ಆಗೋದಕ್ಕೆ ಟ್ರಂಪ್ ಆಹ್ವಾನ ಕಳುಹಿಸಿಕೊಡ್ತಾರೆ. ಅದೇ ಟ್ರಂಪ್ ಚೈನಾಗೆ ನಮ್ಮ ಆಯುಧಗಳನ್ನ ಖರೀದಿ ಮಾಡ್ತೀರಾ ಅಂತಾ ಆಫರ್ ಕೊಡ್ತಾರೆ. ಜೊತೆಗೆ ಭಾರತದಂಥಾ ದೇಶಗಳಿಗೆ ಶೇಕಡಾ 100 ರಷ್ಟು ಟ್ಯಾರಿಫ್ ಬೆದರಿಕೆಯನ್ನ ಕೂಡಾ ಅಮೆರಿಕಾ ಒಡ್ತಾ ಇದೆ.. ಹಾಗಾದ್ರೆ, ಶತ್ರುಗಳ ಜೊತೆ ಮೈತ್ರಿ ಮಾಡಿಕೊಳ್ತಾ ಮಿತ್ರರನ್ನ ಅಮೆರಿಕಾ ಸಂಕಷ್ಟಕ್ಕೆ ಸಿಲುಕಿಸ್ತಾ ಇದೆಯಾ..? ಯಾಕೆ ಹೀಗಾಗ್ತಾ ಇದೆ ಮತ್ತು ಭಾರತ ಸರಿ ಹೋಗಬೇಕಿರೋದು ಎಲ್ಲಿ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.