Global Affairs

ಖೈಬರ್ ಭಾಗದಲ್ಲಿ ಟಿಟಿಪಿ ದಾಳಿ: TTP Attacks,Pak in Shock.!

ಖೈಬರ್ ಭಾಗದಲ್ಲಿ ಟಿಟಿಪಿ ದಾಳಿ: TTP Attacks,Pak in Shock.!
ಪಾಕಿಸ್ತಾನದಲ್ಲಿ ಬಲೂಚ್ ಹೋರಾಟ ಹಾಗೂ ಆಕ್ರಮಿತ ಕಾಶ್ಮೀರದಲ್ಲಿ ಶುರುವಾಗಿರೋ ಸ್ವಾತಂತ್ರ್ಯದ ಹೋರಾಟದ ಬಗ್ಗೆ ನಿಮಗೆ ಗೊತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹೋರಾಟವನ್ನ ದಮನ ಮಾಡೋದಕ್ಕೆ ದಾರಿ ಗೊತ್ತಿಲ್ಲದೇ ನರಳ್ತಾ ಇದೆ ಯಾಕೆ ಅಂದ್ರೆ ಅಲ್ಲಿನ ಹೋರಾಟಗಾರರು ಪ್ರತಿಭಟನೆ ಮಾಡ್ತಾ ಇದಾರೆ ಹೊರತು ಕೈಗೆ ಆಯುಧಗಳನ್ನ ತಗೊಂಡಿಲ್ಲ. ಇನ್ನು ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ದಿಡ್ಡ ಮಟ್ಟದಲ್ಲಿ ಪಾಕಿಸ್ತಾನದ ಸೇನೆಯನ್ನ ಅಟ್ಟಾಡಿಸ್ತಾ ಇದಾರೆ. ಅದೂ ಸ್ವಾತಂತ್ರ್ಯಕ್ಕಾಗಿ ನಡೀತಾ ಇರೋ ಹೋರಾಟ. ಅದರ ಜೊತೆ ಖೈಬರ್ ಭಾಗದಲ್ಲಿ ಟಿಟಿಪಿ ಆಕ್ಟಿವ್ ಆಗಿದೆ. ನಿರಂತರವಾಗಿ ಪಾಕಿಸ್ಥಾನದ ಪೊಲೀಸ್ ಠಾಣೆಗಳೂ, ಸೇನಾ ಪೋಸ್ಟ್ ಗಳ್ನ ಗುರಿಯಾಗಿಸಿಕೊಂಡು ಟಿಟಿಪಿ ದಾಳಿ ಮಾಡ್ತಾ ಇದೆ. ಮೊನ್ನೆ ಕೂಡಾ ಅಂಥದ್ದೇ ಘಟನೆಯೊಂದು ಅಲ್ಲಿ ನಡೆದಿದೆ ಅಂತಾ ಶಂಕಿಸಲಾಗ್ತಾ ಇದೆ, ಅದರಲ್ಲಿ 14 ಮಂದಿ ಸಾವಿಗೀಡಾಗಿದ್ದು 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದಾರೆ. ಸಾವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಘೋ ಸಾಧ್ಯತೆಗಳು ಇವೆ. ಸ್ಪೋಟದ ತೀವ್ರತೆ ಹೇಗಿತ್ತು ಅನ್ನೋದನ್ನ ಕೆಳಗಿನ ವಿಡಿಯೋ ದಲ್ಲಿ ನೋಡಿ .
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.