ಆರ್ ಎಸ್ ಎಸ್ ಗೆ ಭಾರತದಲ್ಲಿ ಮಾತ್ರ ಅಲ್ಲಾ ಅಮೆರಿಕಾದಲ್ಲಿ ಕೂಡಾ ಶತ್ರುಗಳಿದಾರೆ.. ಇಲ್ಲಿ ಶತ್ರುಗಳ ದೇಶ ಯಾವುದು ಅನ್ನೋದನ್ನ ಹೊರತು ಪಡಿಸಿದ್ರೆ
ಅವರೆಲ್ಲಾ ಒಂದೇ ಥರ ಕಾಣ್ತಾರೆ ಮತ್ತು ಒಂದೇ ಸಿದ್ಧಾಂತದ ಅಡಿ ಫಿಕ್ಸ್ ಕೂಡಾ ಆಗ್ತಾರೆ. ಈಗ ವಿಷಯ ಏನೂ ಅಂದ್ರೆ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದೇ ತಿಂಗಳ 25ನೇ ತಾರೀಕಿನಿಂದಾ ಅಮೆರಿಕಾ ಕೆನಡಾ ಹಾಗೂ ಬ್ರಿಟನ್ ಪ್ರವಾಸ ಕೈಗೊಳ್ತಾ ಇದಾರೆ. ಈ ಸಂದರ್ಭದಲ್ಲಿ ಅವರು ಅಮೆರಿಕಾಗೆ ಹೇಗೆ ಬರ್ತಾರೆ,, ಬರಬಾರದು ಅವರು, ಅವರ ಮೇಲೆ ನಿರ್ಬಂಧ ಹೇರಬೇಕು, ಆರ್ ಎಸ್ ಎಸ್ ನ ಅಮೆರಿಕಾದಲ್ಲಿ ನಿರ್ಬಂಧಿತ ಸಂಘಟನೆಗಳ ಪಟ್ಟಿಗೆ ಸೇರಿಸಬೇಕು.,
ಅದರ ಆಸ್ತಿ ಪಾಸ್ತಿಗಳಿದ್ದರೆ ಮುಟ್ಟುಗೋಲು ಹಾಕ್ಕೋಬೇಕು., ಅದರ ಸದಸ್ಯರ ಮೇಲೆ ಟ್ರಾವೆಲ್ ನಿರ್ಬಂಧಗಳನ್ನ ಹೇರಬೇಕು ಅನ್ನೋ ಕೂಗೆದ್ದಿದೆ. ಹೀಗೆ ಹೇಳ್ತಾ ಇರೋದು ಅಮೆರಿಕಾದ USCIRF, ಅಂದ್ರೆ ಯುನೈಟೆಡ್ ಸ್ಟೇಟ್ಸ್ ಕಮೀಷನ್ ಫಾರ್ ಇಂಟರ್ ನ್ಯಾಷನಲ್ ರಿಲೀಜಿಯಸ್ ಫ್ರೀಡಂ ಅನ್ನೋ ಸಂಸ್ಥೆ. ಹಾಗಾದ್ರೆ, ಈ USCIRF ಏನು? ಇದರ ಮುಖ್ಯಸ್ಥ ಯಾರು..? ಮೋಹನ್ ಭಾಗವತ್ ಮೇಲೆ ನಿರ್ಬಂಧ ಹೇರಬೇಕು ಅಂತಾ ಅವರು ಯಾಕೆ ಹೇಳ್ತಾ ಇದಾರೆ..? ಇದಕ್ಕೆ ಭಾರತದ ಪ್ರತಿಕ್ರಿಯೆ ಏನು ಮತ್ತು ಭಾರತ ಹಾಗೂ ಅಮೆರಿಕಾ ಸಂಬಂಧಗಳ ಮೇಲೆ ಇದು ಹೇಗೆ ಪರಿಣಾಮವನ್ನ ಬೀರುತ್ತೆ ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಭಾರತದ ಮಗ್ಗುಲಿಗೆ ಮುಳ್ಳಿಡ್ತಾ ಇದೆಯಾ ಸೌದಿ: Bangladesh and Islamic NATO
RSS ಮೇಲೆ ಅಮೆರಿಕಾ ನಿರ್ಬಂಧ..? Mohan Bhagwat in USA.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.