ಸಾಮಾನ್ಯವಾಗಿ ಒಂದು ಐತಿಹಾಸಿಕ(Historical) ಸಿನಿಮಾ ಆಗಲಿ ಅಥವಾ ಪೌರಾಣಿಕ(Mythology) ಸಿನಿಮಾ ಆಗಲಿ ರಿಲೀಸ್ ಆದಾಗ ಆ ಸಿನಿಮಾ ಕುರಿತು ಹಾಗೂ ಅದ್ರಲ್ಲಿನ ಪಾತ್ರಗಳ ಕುರಿತು ಸಾಕಷ್ಟು ಕುತೂಹಲ ಮೂಡುತ್ತೆ.. ಹಾಗೆನೇ ಈಗ ರಿಲೀಸ್ ಆಗಿರುವ ರಾಮಾಯಣ(Ramayana) ಸಿನಿಮಾ ನೋಡಿದವ್ರಿಗೆ ಲಂಕೆ(Lanka) ನಿಜವಾಗಿಯೂ ಸ್ವರ್ಣಲಂಕೆ ಆಗಿತ್ತಾ ಅನ್ನೋ ಅನುಮಾನ ಮೂಡುತ್ತೆ.. ಅದೇ ರೀತಿ ಮತ್ತು ಕೆಲವ್ರಿಗೆ ನಮಗಿಂತಲೂ ರಾವಣನ(Ravan) ಲಂಕೆ ಶ್ರೇಷ್ಟವಾಗಿದ್ರೆ, ಈಗ ಅದ್ರ ಪಳೆಯುಳಿಕೆಗಳಾದ್ರು ಇರಬೇಕಿತ್ತಲ್ಲ.. ಅದೆಲ್ಲವೂ ಎಲ್ಲಿ ಹೋದ್ವು.. ಅಟ್ ಲಿಸ್ಟ್ ಲಂಕೆಯ(Lanka) ಒಂದಷ್ಟು ಪಳೆಯುಳಿಕೆಗಳಾದ್ರು ಸಿಗಬಹದಿತ್ತಲ್ಲವಾ ಅನ್ನೋ ಅನುಮಾನ ಮೂಡುತ್ತೆ.. ಅಂತಹ ಪ್ರಶ್ನೆಗಳಿಗೆ ಉತ್ತರವನ್ನ ಹುಡುಕುವ ಪ್ರಯತ್ನವನ್ನ ನಾವಿಲ್ಲಿ ಮಾಡೋಣ.. ಲಂಕೆಯ(Lanka) ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ(Valmiki Ramayan) ಏನು ಹೇಳಲಾಗಿದೆ.. ಜಗತ್ತಿನಲ್ಲಿನ ಬೇರೆ ಬೇರೆ ಅದ್ಭುತ ನಗರಗಳ ಕಥೆ ಏನು.. ಪ್ರಕೃತಿಯ ಶಕ್ತಿ ಹೇಗೆ ಅದ್ಭುತಗಳನ್ನ ನಾಶ ಮಾಡಿರಬಹದು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ರಾವಣನ ಸ್ವರ್ಣಲಂಕೆ ಏನಾಯ್ತು: Was Ravana’s Golden Lanka Real..?
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.