Bharata

ದೆಹಲಿ ಬಸ್‌ನಲ್ಲಿ ಏನಾಯ್ತು..? Inside the Delhi Sleeper Bus.!

ದೆಹಲಿ ಬಸ್‌ನಲ್ಲಿ ಏನಾಯ್ತು..? Inside the Delhi Sleeper Bus.!
ದೆಹಲಿಯಲ್ಲೊಂದು ಅಮಾನವಿಯ ಘಟನೆ ನಡೆದು ಬಿಟ್ಟಿದೆ..2012ರಲ್ಲಿ ನಡೆದಿದ್ದ ಘೋರ ದುರಂತದ ನಂತ್ರ ಇಡಿ ದೇಶವೇ ಈಗ ತಲೆ ತಗ್ಗಿಸುವಂತಾಗ್ತಾ ಇದೆ. ಬೇಟಿ ಬಚಾವೋ ಬೇಟಿ ಪಡಾವೋ ಅನ್ನೊ ದೇಶದಲ್ಲಿ ಅಪ್ರಾಪ್ತೆಯರ ರಕ್ಷಣೆಗೆ ಕಿಮ್ಮತ್ತು ಇಲ್ಲದಂತಾಗಿದೆ. ಇದ್ರ ನಡುವೆ ಕೆಟ್ಟ ಸಮಾಜದಲ್ಲಿ ಬದುಕುತ್ತಾ ಇರುವ ಹೆಣ್ಣು ಮಕ್ಕಳು ಕೀಚಕರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಲ್ಪ ಬುದ್ಧಿ ತೋರಿಸಬೇಕಾದ ಅಗತ್ಯ ಕೂಡಾ ಎದ್ದು ಕಾಣ್ತಾ ಇದೆ. ಹಾಗಾದ್ರೆ ಏನಿದು ದೆಹಲಿ ಬಸ್​ ಪ್ರಕರಣ.? ಈ ಘಟನೆ ಹೇಗೆ ದೇಶದ ಗಮನವನ್ನ ಸೆಳೀತಿದೆ.? ಇಷ್ಟಕ್ಕು ಆ ಬಸ್​ನಲ್ಲಿ ಆಗಿದ್ದಾದ್ರು ಏನು ಅನ್ನೋದ್ರ ಬಗೆಗೆನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.