ಏನಿದು ಚಿಪ್ಪುಹಂದಿಯ ಕಥೆ : The Story of a Pangolin.!
ಅವು ಕಾಡಿನ ಅತಿ ಬುದ್ಧಿವಂತ ಜೀವಿಗಳು. ಅವುಗಳನ್ನ ಸಿಂಹ ಕೊಲ್ಲೋದಕ್ಕೆ ಆಗುದಿಲ್ಲ ಚಿರತೆ ಕಚ್ಚೋದಕ್ಕೆ ಆಗೋದಿಲ್ಲ, ಕರಡಿ ಮುಟ್ಟಲ್ಲ, ಹೈನಾಗಳು ಇವುಗಳ ಸಹವಾಸಕ್ಕೆ ಕೂಡ ಹೋಗೋದಿಲ್ಲ. ಅಷ್ಟೇ ಯಾಕೆ, ಹುಲಿಗಳು ಕೂಡ ಇವುಗಳನ್ನ ಬೇಟೆಯಾಡೋದು ತುಂಬಾನೇ ಕಷ್ಟ. ಆದರೆ, ಇಷ್ಟೆಲ್ಲಾ ಗಟ್ಟಿಯಾಗಿರೋ ಆ ಜೀವಕ್ಕೆ ದೊಡ್ಡ ತ್ರೆಟ್ ಯಾವುದು ಗೊತ್ತಾ.? ಅದು ಮನುಷ್ಯ.. ಮನುಷ್ಯ ಬಿಡಿಪ್ಪ ಅವನು ಪ್ರತಿಯೊಂದಕ್ಕೂ ಅಪಾಯಕಾರೀನೇ. ಆದರೆ ಕಾಡಿನ ಭಯಾನಕ ಹಾಗೂ ಬಲಿಷ್ಠ ಪ್ರಾಣಿಗಳಿಗೆ ಕೂಡ ಜಗ್ಗದ ಆ ಪಟಿಂಗ ಪ್ರಾಣಿ ಯಾವುದು ಅಂತ ಯೋಚಿಸ್ತಾ ಇದ್ದೀರಾ.? ಅದನ್ನ ಜಗತ್ತು ಪೆಂಗೋಲಿನ್ ಅಂತ ಕರೆಯುತ್ತೆ. ನಮ್ಮಲ್ಲಿ ಅದನ್ನ ಚಿಪ್ಹಂದಿ ಅಂತ ಕರೀತೀವಿ. ಈ ವಿಚಿತ್ರ ಜೀವಿ ಬಗ್ಗೆ ಅವುಗಳ ರಹಸ್ಯದ ಬಗ್ಗೆ ಅವುಗಳಿಗಾಗಿ ನಡೀತಿರುವ ಹೋರಾಟದ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋದಕ್ಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.