ವಿಶ್ವಾದ್ಯಂತ ರೆಡ್ ಅಲರ್ಟ್: Global High Alert.!
ಜಗತ್ತಲ್ಲಿ ಏನೋ ಆಗ್ತಾ ಇದೆ.. ಅಂತೂ ನಾನಾ ದೇಶಗಳು ಸೈಲಂಟಾಗಿ ಒಂದು ಮಹಾಸಮಸ್ಯೆಯನ್ನ ಎದುರಿಸೋದಕ್ಕೆ ತಯಾರಿ ಮಾಡಿಕೊಳ್ತಾ ಇರೋ ಹಾಗೆ ಕಾಣ್ತಾ ಇದೆ. ಅಮೆರಿಕಾ(USA) ತನ್ನ ಎಲ್ಲ ಸೇನಾ ನೆಲೆಗಳಿಗೆ 9 ದಿನಗಳಿಗೆ ಬೇಕಾದ ವ್ಯವಸ್ಥೆಗಳನ್ನ ಮಾಡಿಕೊಲ್ಳೋದಕ್ಕೆ ಹೇಳಿದೆ. ಅಲ್ಲಿ ಸಪ್ಲೈ ನಿಂತು
ಹೋದ್ರೂ ಕೂಡಾ 90 ದಿನ ಯಾವ ಕೊರತೆಯೂ ಇಲ್ಲದ ಹಾಗೆ ಇರೋದಕ್ಕೆ ವ್ಯವಸ್ಥೆಗಳನ್ನ ಮಾಡಿಕೊಳ್ಳಬೇಕು ಅಂತಾ ಅಮೆರಿಕಾ(USA) ಹೇಳಿದೆ. ಹಾಗೇ ಬ್ರಿಟನ್(UK) ತನ್ನ ನಾಗರಿಕರಿಗೆ ಮೂರು ದಿನಗಳಿಗೆ ಬೇಕಾದ ಆಹಾರ, ಔಷದ, ನೀರು ಎಲ್ಲಾ ಮನೇಲಿಟ್ಕೊಳಿ ಅಂತಾ ಹೇಳಿದೆ. ಜಪಾನ್(JAPAN) ಕೂಡಾ ಇದೇ ರೀತಿಯ ವಾರ್ನಿಂಗನ್ನ ತನ್ನ ಜನಕ್ಕೆ ಕೊಟ್ಟಿದೆ. ಐರ್ಲೆಂಡ್(IRELAND), ಫ್ರಾನ್ಸ್(FRANCE), ಜರ್ಮನಿ(GERMANY), ನೆದರ್ಲ್ಯಾಂಡ್ಸ್(NETHERLAND), ಡೆನ್ಮಾರ್ಕ್(DENMARK), ನಾರ್ವೆ(NORWAY), ಸ್ವೀಡನ್(SWEDEN), ಫಿನ್ಲೆಂಡ್(FINLAND) ಮುಂತಾದ ಯುರೋಪಿಯನ್ ದೇಶಗಳು, ಕೆನಡಾ(CANADA), ಮೆಕ್ಸಿಕೊ(MEXICO) ಮುಂತಾದ ಉತ್ತರ ಅಮೆರಿಕಾದ ದೇಶಗಳು, ಜಪಾನ್,ತೈವಾನ್(TAIWAN), ಇಸ್ರೇಲ್(ISRAEL), ಫಿಲಿಪೈನ್ಸ್(PHILLIPINES), ಸಿಂಗಾಪುರ(SINGAPORE) ನ್ಯೂಜಿಲೆಂಡ್(NEWZELAND), ಆಸ್ಟ್ರೇಲಿಯ(AUSTRALIA), ದಕ್ಷಿಣ ಆಫ್ರಿಕಾ(SOUTH AFRICA) ಮತ್ತು ಕೆಲವು ದಕ್ಷಿಣ ಅಮೆರಿಕದ(SOUTH AMERICA) ದೇಶಗಳೂ ಕೂಡಾ ಇಂಥದ್ದೇ ಮುನ್ನೆಚ್ಚರಿಕೆಯ ಬಗ್ಗೆ ತನ್ನ ಜನಕ್ಕೆ ಹೇಳ್ತಾ ಇವೆ. ಅಲ್ಲಿ ಸೈಲಂಟಾಗಿ ಒಂದು ತಯಾರಿ ನಡೀತಾ ಇರೋ ಹಾಗೆ ಕಾಣ್ತಾ ಇದೆ. ಹಾಗಾದ್ರೆ ಜಗತ್ತಲ್ಲಿ ಏನಾಗ್ತಾ ಇದೆ..? ಇಲ್ಲಿ ಇಡೀ ಜಗತ್ತು(WORLD) ಅಪಾಯ ಒಂದನ್ನ ಎದುರಿಸೋದಕ್ಕೆ ಸಿದ್ದ ಆಗ್ತಾ ಇದೆಯಾ..? ಈ ಸಂದರ್ಭದಲ್ಲಿ ಭಾರತ(INDIA) ಏನು ಮಾಡ್ತಾ ಇದೆ..? ಜಗತ್ತನ್ನ ಆವರಿಸಲಿರೋ ಆ ಅಪಾಯ ಏನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.