Bharata

ಅಖಿಲೇಶ್ ಸವಾಲ್ ಗೆ ಯೋಗಿ ಜವಾಬ್: Yogi vs Akhilesh..!

ಅಖಿಲೇಶ್ ಸವಾಲ್ ಗೆ ಯೋಗಿ ಜವಾಬ್: Yogi vs Akhilesh..!
ಉತ್ತರ ಪ್ರದೇಶ ಚುನಾವಣೆ-2027 ದಿನಗಣನೆ ಆರಂಭ ಆಗಿದೆ. ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಅಲ್ಲಿ ಚುನಾವಣೆಗಳು ನಡೆಯಲಿದ್ದು, ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ರಾಜ್ಯದಲ್ಲಿನ ಚುನಾವಣೆ ಕಾವೇರ್ತಾ ಇದೆ. ಈಗಾಗಲೇ ಅಲ್ಲಿ ಮಾತಿನ ಯುದ್ಧ ಶುರುವಾಗಿದ್ದು, ಸವಾಲುಗಳು ಪ್ರತಿ ಸವಾಲುಗಳು ಕೇಳಿಬರ್ತಲೇ ಇವೆ. ಅಖೀಲೇಶ್ ಯಾದವ್ ಯೋಗಿ ಅಧಿತ್ಯನಾತ್​ಗೆ ಸವಾಲನ್ನ ಹಾಕಿದ್ರೆ, ಅಸಾದುದ್ದಿನ್ ಓವೈಸಿ, ಇಬ್ರಿಗೂ ಚಾಲೆಂಜ್ ಮಾಡಿದ್ದಾರೆ. ಹಾಗಾದ್ರೆ ಉತ್ತರ ಪ್ರದೇಶದಲ್ಲಿ ಏನಾಗ್ತಾ ಇದೆ.? ಈ ಬಾರಿ ಯೋಗಿ ಆದಿತ್ಯನಾಥ್ರನ್ನ ಕಟ್ಟಿಹಾಕುವ ಪ್ರಯತ್ನದಲ್ಲಿ ಅಖಿಲೇಶ್ ಗೆಲ್ತಾರಾ.? ಅಸಾದುದ್ದಿನ್ ಓವೈಸಿ ಹೇಳಿಕೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಲ್ಲಿ ತಳಮಳವನ್ನ ಸೃಷ್ಟಿಸಿರೋದಾದ್ರು ಏಕೆ.? ಅಖಿಲೇಶ್ ಯಾದವ್ ಚಾಲೆಂಜ್ಗೆ ಯೋಗಿ ಏನಂದ್ರು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.