ಭಾರತದ ಆರ್ಥಿಕತೆಗೆ ಸಂಬಂಧಪಟ್ಟ ಹಾಗೆ ಇನ್ನು ಒಂದು ಶುಭ ಸುದ್ದಿ ಬಂದಿದೆ. 35 ವರ್ಷಗಳ ನಂತರ ಭಾರತದ ಕ್ರೆಡಿಟ್ ರೇಟಿಂಗ್ ಎ ಗ್ರೇಡ್ಗೆ ಏರಿಕೆಯಾಗಿದೆ. ಅತ್ಯಂತ ಕಳಪೆ ಮಟ್ಟದ ಇನ್ವೆಸ್ಟ್ಮೆಂಟ್ ಗ್ರೇಡ್ ಎಕಾನಮಿ ಅಂತಲೇ ಕರೆಸಿಕೊಂಡಿದ್ದ ಭಾರತ, 35 ವರ್ಷಗಳ ನಂತರ ಮತ್ತೆ ಎ ಗ್ರೇಡ್ಗೆ ಏರಿಕೆಯನ್ನ ಪಡೀತಾ ಇದ್ದು, ಜಪಾನ್ ಮೂಲದ ಕ್ರೆಡಿಟ್ ಏಜೆನ್ಸಿ ಜೆಸಿಆರ್ ಭಾರತದ ಸಾವರನ್ ಕ್ರೆಡಿಟ್ ರೇಟಿಂಗ್ ಅನ್ನ ತ್ರಿಬಲ್ ಬಿ ಪ್ಲಸ್ ನಿಂದ, ಮೈನಸ್ ಗೆ ಏರಿಕೆಯನ್ನ ಮಾಡಿದೆ. ಒಂದು ಕಡೆ ಇದು ಖುಷಿಯನ್ನ ಕೊಡ್ತಾ ಇದ್ರೆ, ಮತ್ತೊಂದು ಕಡೆ ಭಾರತದಲ್ಲಿ ಹೆಚ್ಚಾಗ್ತಾ ಇರುವ ನಿರುದ್ಯೋಗ ಆತಂಕಕ್ಕೂ ಕಾರಣ ಆಗ್ತಾ ಇದೆ. ಹಾಗೆ ಈ ವಿದೇಶಿ ಸಂಸ್ಥೆಗಳು ಕೊಡೋ ರೇಟಿಂಗ್ ಅನ್ನೋದು ನಿಜಕ್ಕೂ ಭಾರತದ ನಿಜ ಆರ್ಥಿಕ ವ್ಯವಸ್ಥೆಯನ್ನ ತೋರಿಸ್ತಾ ಇದೀಯಾ.? ಈ ರೇಟಿಂಗ್ ಗಳಿಂದ ಆಗೋ ಉಪಯೋಗ ಏನು ಅನ್ನೋದನ್ನ ಕೂಡ ನಾವಿಲ್ಲಿ ನೋಡಬೇಕಾಗಿ ಬರುತ್ತೆ. ಹಾಗಾದ್ರೆ ಏನಿದು ರೇಟಿಂಗ್ ಏರಿಕೆ.? ಅದರಿಂದ ಆಗೋ ಲಾಭ ಏನು.? ನಮಗೆ ಈ ರೇಟಿಂಗ್ ಅನ್ನೋದು ಯಾಕೆ ಬೇಕು, ಯಾವ ಕಾರಣದಿಂದ ಭಾರತ ರೇಟಿಂಗ್ ಹೆಚ್ಚಳವನ್ನ ದಾಖಲಿಸ್ತಾ ಇದೆ ಅನ್ನೋದನ್ನ ನೋಡೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read:ಏನಾಗಿತ್ತು ಆ 38 ನಿಮಿಷ.?: Nepal Flash Flood.!
ಕ್ರೆಡಿಟ್ ರೇಟಿಂಗ್ನಲ್ಲಿ ಭಾರತಕ್ಕೆ A ಗ್ರೇಡ್..! | India’s Credit Rating Rises.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.