Global Affairs

ಏನಾಗಿತ್ತು ಆ 38 ನಿಮಿಷ.?: Nepal Flash Flood.!

ಏನಾಗಿತ್ತು ಆ 38 ನಿಮಿಷ.?: Nepal Flash Flood.!
ನೇಪಾಳದ ಪ್ರವಾಹದ ಭೀಕರ ದೃಶ್ಯಗಳು ಮನಕಲಕುತ್ತಾ ಇವೆ. ಅಲ್ಲಿ ಬಲಿಯಾದವರ ಸಂಖ್ಯೆ 1250ನ್ನ ದಾಟಿದ್ದು, ಕಾಣೆಯಾದವರು 5000ವಕ್ಕೂ ಹೆಚ್ಚು ಅನ್ನೋ ವರದಿಗಳಿವೆ. ಇಂತ ಸಂದರ್ಭದಲ್ಲಿ ಅಲ್ಲಿನ ಪರಿಹಾರ ಕಾಮಗಾರಿಗಳಿಗೆ ವೈದ್ಯಕೀಯ ನೆರವಿಗೆ ಭಾರತ ಸೇರಿದಂತೆ ನಾನಾ ದೇಶಗಳು ನೇಪಾಳಕ್ಕೆ ಸಹಾಯ ಹಸ್ತವನ್ನು ಕೂಡ ಚಾಚಿವೆ. ಇಲ್ಲಿ ನೇಪಾಳದ ಆಡಳಿತ ಏನೇ ದಿಮಾಕನ್ನು ತೋರಿಸಿದರು ಪ್ರಕೃತಿಗೆ ರಾಜಕೀಯ ಗೊತ್ತಿರುವುದಿಲ್ಲ, ಸಾವುಗಳಿಗೆ ಸಾಮಾನ್ಯ ಜನರಿಗೆ ಅವುಗಳನ್ನ ಕಟ್ಟಕೊಂಡು ಏನು ಆಗಬೇಕಾಗಿರುವುದಿಲ್ಲ. ಹೀಗಾಗಿ ಮಾನವೀಯತೆಯ ಹಿನ್ನೆಲೆಯಲ್ಲಿ ನೆರವನ್ನ ಕೊಡಬೇಕಾದ ಸಂದರ್ಭದಲ್ಲಿ ಆ ರೀತಿಯ ನೆರವನ್ನ ಒದಗಿಸಿಬಿಡಬೇಕು. ಸಾಮಾನ್ಯ ಮನುಷ್ಯರಿಗೆ ತೊಂದರೆಯಾಗದ ಹಾಗೆ ನೋಡ್ಕೋಬೇಕು ಅನ್ನೋ ನಿಟ್ಟಲ್ಲಿ, ಭಾರತ ಸೇರಿದ ಹಾಗೆ ಒಂದಷ್ಟು ದೇಶಗಳಲ್ಲಿ ಕೆಲಸ ಮಾಡ್ತಾ ಇವೆ. ಹಾಗೆ ಭಾರತದ ಒಂದಷ್ಟು ಫಾರೆನ್ಸಿಕ್ ಎಕ್ಸ್ಪರ್ಟ್ಸ್ ಸೈನಿಕರು ಹಾಗೂ ಇನ್ನಿತರ ರೆಸ್ಕ್ಯೂ ಟೀಮ್ ನೇಪಾಳದಲ್ಲಿ ಕೆಲಸ ಮಾಡ್ತಾ ಇದೆ. ಇದರ ಜೊತೆ ಸಿಂಗಪೂರ್ ದಕ್ಷಿಣ ಕೊರಿಯಾ ಅಮೆರಿಕಾ ಚೈನಾ ಯುರೋಪಿಯನ್ ಯೂನಿಯನ್ಗಳು ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡ್ತಾ ಇವೆ. ಮಣ್ಣಲ್ಲಿ ಮಣ್ಣಿನ ಅಡಿ ಸಿಲುಕಿರುವ ದೇಹಗಳನ್ನ ಹೊರತೆಗೆಯುವದಕ್ಕೆ ಹಾಗೂ ಸುರಂಗದ ಒಳಗೆ ಸಿಲುಕಿರುವವರನ್ನ ರಕ್ಷಿಸುವ ಕಾರ್ಯಕ್ಕೆ ಅಲ್ಲಿ ಮಳೆ ಅಡ್ಡಿಯನ್ನು ಉಂಟು ಮಾಡ್ತಾ ಇದೆ. ಆದರೂ ಅದನ್ನ ಲೆಕ್ಕಿಸದೆ ಅಲ್ಲಿ ಪರಿಹಾರ ಕಾಮಗಾರಿಗಳು ನಡೀತಾ ಇವೆ. ಇದೆಲ್ಲದರ ನಡುವೆ ಅಚ್ಚರಿಗೀಡುಮಾಡುವಂತಹ ಒಂದಷ್ಟು ಘಟನೆಗಳು ನೇಪಾಳದ ಆ ಭೀಕರ ಪ್ರವಾಹದ ನಡುವೆ ಕೂಡ ನಮ್ಮ ಕಣ್ಣಿಗೆ ಬೀಳ್ತಾ ಇವೆ. ಹಾಗೆ ಅವು ನಮ್ಮನ್ನ ಅಚ್ಚರಿಗೆ ಕೂಡ ಈಡುಮಾಡುತ್ತವೆ. ಹಾಗಾದ್ರೆ ಅಲ್ಲಿ ಸಂಭವಿಸಿದ ಅಚ್ಚರಿಗಳೇನು ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ವೈರಲ್ ಆಗ್ತಿದೆ ಉಗ್ರನ ಅಂತಿಮ ವಿಡಿಯೋ: Pakistan Viral CCTV Video.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.