ನೇಪಾಳದಲ್ಲಿ ಮತ್ತೊಂದು ಪ್ರವಾಹ ಸೃಷ್ಟಿಯಾಗಿದೆ. ಇತ್ತೀಚಿಗಷ್ಟೇ ಹಿಮ ಸರೋವರಗಳ ಕುಸಿತದಿಂದ ಬೋಟೆಕೋಶಿ ನದಿಯಲ್ಲಿ ಉಂಟಾದ ಪ್ರವಾಹ ನೇಪಾಳವನ್ನ ಅಲುಗಾಡಿಸಿತ್ತು, ಅಲ್ಲಿ ಬಲಿಯಾದವರ ಸಂಖ್ಯೆ 1350ನ್ನ ದಾಟಿದೆ ಇನ್ನು 5000ವಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿವೆ. ಇಂತ ಹೊತ್ತಲ್ಲಿ ಗೋರ್ಖಾ ಜಿಲ್ಲೆಯಲ್ಲಿನ ತೆರಾಂಗ್ ನದಿ ಉಕ್ಕಿ ಹರಿಯೋದಕ್ಕೆ ಶುರು ಮಾಡಿದೆ. ಈಗ ಬೂಡಿಗಂಡಕ್ ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಹಾಗಾದ್ರೆ ನೇಪಾಳದಲ್ಲಿ ಏನಾಗ್ತಾ ಇದೆ.? ಅಲ್ಲಿ ಇಷ್ಟೊಂದು ಪ್ರವಾಹಗಳು ಯಾಕೆ.? ಈ ಹಿಂದೆ ಕೂಡ ಇಂತ ದುರಂತಗಳು ಅಲ್ಲಿ ಸಂಭವಿಸಿದ್ವಾ.? ಆಗ ಉಂಟಾಗದ ಸಾವು ನೋವಿನ ಪ್ರಮಾಣ ಈಗ ಯಾಕೆ ಹೆಚ್ಚಾಗ್ತಾ ಇದೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ಅಲ್ಲಿ ನೋಡಲು ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ನೇಪಾಳದಲ್ಲಿ ಮತ್ತೊಂದು ಪ್ರವಾಹ..! Nepal Flash Floods.!
ನೇಪಾಳದಲ್ಲಿ ಮತ್ತೊಂದು ಪ್ರವಾಹ..! Nepal Flash Floods.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.