ಪಶ್ಚಿಮ ಬಂಗಾಳದ ಮಾಜಿ ಮೂಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವ್ರಿಗೆ ಮತ್ತೊಂದು ಹಿನ್ನಡೆ ಆಗಿದೆ. 1998ರಲ್ಲಿ ಕಾಂಗ್ರೆಸ್ನಿಂದ ಹೊರ ಬಂದಿದ್ದ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷವನ್ನ ಸ್ಥಾಪನೆ ಮಾಡಿದ್ರು. 28 ವರ್ಷಗಳ ಬಳಿ ಚುಣಾವಣಾ ಆಯೋಗ ಆ ಪಕ್ಷದ ಹೆಸ್ರನ್ನ ಹಾಗು ಅದಕ್ಕೆ ಕೊಟ್ಟಿದ್ದ ಹುಲ್ಲುಹಾಸಿನ ಮೇಲೆ ಎರಡು ಹೂಗಳಿರುವ ಚಿಹ್ನೆಯನ್ನ ಮುಟ್ಟುಗೋಲು ಹಾಕಿಕೊಂಡಿದೆ. ಹಾಗಾದ್ರೆ ಮಮತಾ ಬ್ಯಾಣರ್ಜಿ ನೇತೃತ್ವದ ಪಕ್ಷಕ್ಕೆ ಚುನಾವಾಣಾ ಆಯೋಗ ಹೊಸ ಚಿನ್ಹೆಯನ್ನ, ಹೊಸ ಹೆಸ್ರನ್ನ ಕೊಟ್ಟಿದ್ಯ.? ಯಾವುದು ಈ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read:ED ತನಿಖೆಯಲ್ಲಿ ಏನೆಲ್ಲ ಆಯ್ತು: Tirupati Ghee Scandal Explained.!
ದೀದಿಗೆ ಮತ್ತೊಂದು ಶಾಕ್: Trinamool Congress Condition.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.