Bharata

ED ತನಿಖೆಯಲ್ಲಿ ಏನೆಲ್ಲ ಆಯ್ತು: Tirupati Ghee Scandal Explained.!

ED ತನಿಖೆಯಲ್ಲಿ ಏನೆಲ್ಲ ಆಯ್ತು: Tirupati Ghee Scandal Explained.!
ಇವತ್ತು ಅವತ್ತೂ ಯಾವತ್ತೂ ಮನುಷ್ಯನನ್ನ ಲೀಡ್ಮಾಡೋದು ಹಣಾನೇ.. ಅದಕ್ಕಾಗಿ, ಅವನು ಏನು ಬೇಕದ್ರೂ ಮಾಡ್ತಾನೆ. ಕೆಲವ್ರು ನಿಯತ್ತಾಗಿ ಸರಿದಾರಿಯಲ್ಲಿ ಕಷ್ಟ ಪಟ್ಟು ದುಡಿದು ಹಣವಂತರಾಗ್ತಾರೆ, ಮತ್ತು ಕೆಲವ್ರು ಭ್ರಷ್ಟಾಚಾರ ಮಾಡ್ತಾರೆ, ಕಳ್ಳತನ ಮಾಡ್ತಾರೆ, ದರೋಡೆ ಮಾಡ್ತಾರೆ, ಮೋಸ ಮಾಡ್ತಾರೆ, ಮತ್ತೊಬ್ಬರನ್ನ ಕಿತ್ತು ತಿಂತಾರೆ. ಹೀಗೆ ಮೋಸ ಮಾಡೋದು ಅಭ್ಯಾಸ ಆದ ಮನುಷ್ಯ ಕಡೆಗೆ ದೇವರನ್ನೂ ಬಿಡೋದಿಲ್ಲ. ಅವನು ದೇವರ ದೀಪದಲ್ಲಿ, ಪ್ರಸಾದದಲ್ಲಿ ಕೂಡಾ ಕಲಬೆರಿಕೆ ಮಾಡ್ತಾ ಹೋಗ್ತಾನೆ. ಕಳೆದ ವರ್ಷ ಕೋಟ್ಯಂತರ ಭಕ್ತರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಕಲಬೆರಿಕೆ ತುಪ್ಪಾ ಬಳಸಿದ್ದು ನಿಮಗೆ ನೆನಪಿರಬೇಕು. ಬಹುಶಾಃ ಕೇಸೂ ಹಳ್ಳ ಹಿಡೀತು ಅಂತಾ ಸಾಖಷ್ಟು ಜನ ಅಂದ್ಕೊಂಡಿದ್ರು ಆದ್ರೆ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನ ಬಂಧನ ಈಗಾಗಿದೆ. ಯಾರವನು ಬಂಧಿತ..? ತಿರುಪತಿಯ ಲಡ್ಡೂ ಪ್ರಸಾದಕ್ಕೆ ಬಳಕೆ ಆಗ್ತಾ ಇದ್ದ ನಕಲಿ ತುಪ್ಪಕ್ಕೂ ಇವನಿಗೂ ಏನು ಸಂಬಂಧ..? ಪ್ರಸಾದ ಕಲಬೆರಿಕೆ ಕೇಸನ್ನ ಪೊಲೀಸರು ಆಹಾರ ಇಲಾಕೆಯವರು ತನಿಖೆ ಮಾಡಬೇಕು ಆದ್ರೆ ಇಲ್ಲಿ ಇಡಿ ಯಾಕೆ ಬಂದಿದೆ.? ಎನ್ಫೋರ್ಸ್ ಮೆಂಟ್ ಅಧಿಕಾರಿಗಳಿಗೆ ಇವನ ವಿಷಯದಲ್ಲಿ ಸಿಕ್ಕ ಮಾಹಿತಿ ಏನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ತುಕಾರಾಂ ಮುಂಡೆ ಬಿಚ್ಚಿಟ್ಟ ಭಯಾನಕ ರಹಸ್ಯ.! Story of Tukaram Mundhe.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.