ಜಾಗತಿಕ ಶಾಂತಿ ಅಂತ ಬಾಯಲ್ಲಿ ಹೇಳೋ ಅಮೆರಿಕಾ ತನ್ನ ಆಯುಧಗಳ ಮಾರಾಟವನ್ನ ಹೆಚ್ಚಿಸಿಕೊಳ್ಳೋದಕ್ಕೆ ಸಾಕಷ್ಟು ಕಿತಾಪತಿಗಳನ್ನ ಮಾಡುತ್ತೆ. ಸಂಘರ್ಷಗಳ ಉಂಟಾಗುವಂತೆ ನೋಡಿಕೊಳ್ಳುತ್ತೆ. ಭಯೋತ್ಪಾದನೆಗೆ ನೆರವನ್ನ ಕೊಡುತ್ತೆ..ಕಡೆಗೆ ಆ ಭಯೋತ್ಪದಕರ ವಿರುದ್ದ ತಾನೇ ಹೋರಾಟ ಮಾಡುತ್ತೆ. ಇನ್ನು ಉತ್ತರ ಕೊರಿಯಾ ಮತ್ತು ಇರಾನ್ಗಳು ಅಣುಬಾಂಬ್ ತಯಾರಿ ಮಾಡಿಕೊಂಡ್ರೆ ಜಗತ್ತಿಗೆ ಅಪಾಯ ಅನ್ನುವ ಅಮೆರಿಕಾದ ಬಳಿಯಲ್ಲಿ ಸಾವಿರಾರು ಅಣು ಬಾಂಬ್ಗಳಿವೆ. ಹೀಗೆ ಹೇಳೋದೊಂದು ಮಾಡೋದೊಂದು ಅನ್ನೋ ಹಾಗಿರೋ ಅಮೆರಿಕಾ ಈಗ ಜಗತ್ತಿಗೆ ಮತ್ತೊಂದು ಶಾಕಿಂಗ್ ಸತ್ಯವನ್ನ ಹೇಳಿದೆ. ಈ ಮೂಲಕ ತಾನೇ ಹಾಕಿದ್ದ
ನಿರ್ಬಂಧಗಳನ್ನ ತಾನೇ ಮುರಿದು ಬಿಟ್ಟಿರೋದಾಗಿ ಅಮೆರಿಕಾ ಬಹಿರಂಗ ಪಡಿಸ್ತಾ ಇದೆ. ಹಾಗಾದ್ರೆ ಏನಿದು ಅಮೆರಿಕಾದ ಡಬ್ಬಲ್
ಸ್ಟಾಂಡರ್ಡ್.? ಇಲ್ಲಿ ಅಮೆರಿಕಾ ಹೇಳಿದ್ದೇನು.. ಮಾಡಿದ್ದೇನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read:ಪಾಕಿಗೆ ಬ್ಯಾಡ್ ಫ್ರೈಡೇ.. ಮಸೀದಿಯಲ್ಲಿ ಸ್ಫೋಟ: Deadly blast hits Mosque in Pakistan.!
ಇನ್ನು ಶುರುವಾಗುತ್ತಾ ಸ್ಪೇಸ್ ವಾರ್: America's Space Secret.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.