ಕರ್ನಾಟಕದ ಕಾಂಗ್ರೆಸ್ ಇಂಟರ್ನ್ಯಾಷನಲ್ ಆಗೋಗಿದ್ಯಂತೆ. ಟ್ರಂಪ್ ಕೊಡ್ತಾ ಇರುವ ಡಿವಿಡೆಂಟ್ ಸ್ಕೀಮ್ಗೆ ಕರ್ನಾಟಕವೇ ಮಾದರಿ ಅನ್ನೊ ಮಾತನ್ನ ಸ್ವತಃ ಮುಖ್ಯಮಂತ್ರಿಗಳು ಹೇಳ್ತಾ ಇದ್ದಾರೆ. ನಮ್ಮ ಪಂಚಗ್ಯಾರಂಟಿಗಳು ದೇಶವಷ್ಟೇ ಅಲ್ಲದೇ ವಿದೇಶಗಳಿಗೂ ಮಾದರಿಯಾಗಿ ಬಿಟ್ಟಿದೆ ಅಂತ ಶಿವಕುಮಾರ್ ಹೇಳ್ತಾ ಇದ್ದು, ಟ್ರಂಪೇ ನಮ್ಮ ಯೋಜನೆಯನ್ನ ಕಾಪಿ ಮಾಡ್ಬುಟ್ಟಿದಾರೆ ಅಂತ ಹೇಳಿದ್ದಾರೆ. ರಾಜ್ಯದ ಜನ ಈಗ ಬೆಲೆ ಏರಿಕೆಯಿಂದಾ ತತ್ತರಿಸುತ್ತಿದ್ದಾರೆ. ಅದರ ಜೊತೆಗೆ ಮಳೆ ಕೈ ಕೊಟ್ಟು ಈ ಬಾರಿ ಬೆಳೆ ಏನಾಗುತ್ತೋ ಗೊತ್ತಿಲ್ಲ. ರೈತರು ಕಂಗಾಲಾಗಿದಾರೆ. ಇಂಥಾ ಸಂದರ್ಭದಲ್ಲಿ, ಇನ್ನೂ ಒಂದು ಬರೆ ನಮ್ಮ ಮೇಲೆ ಬೀಳೋ ಹಾಗೆ ಕಾಣ್ತಾ ಇದೆ. ಹಾಗಾದ್ರೆ ವಿದ್ಯುತ್ ಮತ್ತು ನೀರಿನ ಬಗ್ಗೆ ಡಿಕೆ ಶಿವಕುಮಾರ್ ಹೇಳಿರೋದೇನು..? ಅವ್ರು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನ ತಗೊಳ್ತಾ ಇದಾರೆ..? ಅದು ನಿಜಕ್ಕೂ ವರ್ಕ್ ಆಗ್ತಾ ಇದ್ಯಾ.? ಕುಡಿಯುವ ನೀರಿಗೂ ಅಭಾವ ಅಂತೇಳಿ ರಾಜ್ಯದ ಜಲಾಶಯಗಳ ನೀರನ್ನ ತಮಿಳುನಾಡಿಗೆ ಹರಿಸ್ತಲೇ ಇರೋದ್ಯಾಕೆ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಕ್ಸಿ-ಪುತಿನ್ ಕಾರ್ ರಹಸ್ಯ: BRICS 2026
ರಾಜ್ಯದ ಜನತೆಗೆ ಸಿಎಂ ಶಾಕ್: Karnataka CM Shocking Statement.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.